ಕಾಪು : 2028ರಲ್ಲಿ ಮಧ್ವ ಯುನಿವರ್ಸಿಟಿ ಘೋಷಣೆಯ ಗುರಿ : ಕಾರ್ಯದರ್ಶಿ ರತ್ನಕುಮಾರ್ ಎಮ್ :vishwanews24

Featured, ಉಡುಪಿ

ಕಾಪು : 2028ರಲ್ಲಿ ಮಧ್ವ ಯುನಿವರ್ಸಿಟಿ ಘೋಷಣೆಯ ಗುರಿ : ಕಾರ್ಯದರ್ಶಿ ರತ್ನಕುಮಾರ್ ಎಮ್ :vishwanews24

ಕಾಪು: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2023ನೇ ಸಾಲಿನ ವಾರ್ಷಿಕ ಸಮಾರಂಭ ದಿನಾಂಕ ಮಾರ್ಚ್ 23 ರಿಂದ 26ರ ವರೆಗೆ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಕಾಲೇಜು ಸಂಸ್ಥೆಯ ಕಾರ್ಯದರ್ಶಿ ರತ್ನಾಕುಮಾರ್ ತಿಳಿಸಿದರು.
2023 ನೇ ಸಾಲಿ ಶೈಕ್ಷಣಿಕ ವರ್ಷ 2023 ರಿಂದ ಎಂ.ಬಿ.ಎ ಕೋರ್ಸ್ ಪ್ರಾರಂಭಿಸಲಾಗುತ್ತಿದೆ ಮತ್ತು ಎಪ್ರಿಲ್ 6-7 ರಂದು ಆಡಳಿತ ಅಭಿವೃದ್ಧಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಈ‌ ವಿದ್ಯಾ ಸಂಸ್ಥೆಯು ಮತ್ತಷ್ಟು ಅಭಿವೃದ್ಧಿಹೊಂದಿ 2028 ಹೊಸ್ತಿಲಿನಲ್ಲಿ “ಮಧ್ವ ಯುನಿವರ್ಸಿಟಿ ” ಘೋಷಣೆ ಮಾಡುವ ಸ್ವಾಮೀಜಿಯ ಕನಸಿದೆ ಎಂದರು.

 

Leave a Reply