ಕಾರ್ಕಳ: ಲಾಭಾಂಶದ ಅಸೆ ತೋರಿಸಿ 66 ಲಕ್ಷಕ್ಕೂ ಅಧಿಕ ರೂ. ವಂಚನೆ – vishwanews24
ಕಾರ್ಕಳ: ಲಾಭಾಂಶದ ಅಸೆ ತೋರಿಸಿ 66 ಲಕ್ಷಕ್ಕೂ ಅಧಿಕ ರೂ. ವಂಚನೆ
ಕಾರ್ಕಳ: ಲಾಭಾಂಶದ ಅಸೆ ತೋರಿಸಿ 66 ಲಕ್ಷಕ್ಕೂ ಅಧಿಕ ಮೊತ್ತ ಹೂಡಿಕೆ ಮಾಡಿಸಿ ಪಂಗನಾಮ ಹಾಕಿದ ಕುರಿತು ದೂತು ದಾಖಲಾಗಿದೆ.
ಆರೋಪಿತರು ದೂರುದಾರೆ ರಾಜೇಶ್ವರಿ ಇವರ ಮೊಬೈಲ್ ನಂಬ್ರಕ್ಕೆ ವಾಟ್ಸಾಪ್ ಕಾಲ್ ಮಾಡಿ GOLD MINING TRADING ಗೆ ಹಣ ಹೂಡಿಕೆ ಮಾಡಿದರೇ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಬೇರೆ ಬೇರೆ ಖಾತೆಯಿಂದ 66,27,634/- ರೂಪಾಯಿ ಹಣವನ್ನು ಆರೋಪಿತರ ಬೇರೆ ಬೇರೆ ಖಾತೆಗೆ ಹಣ ಹಾಕಿಸಿಕೊಂಡು ಹಾಕಿದ ಹಣವನ್ನು ವಾಪಾಸು ನೀಡದೆ ಮೋಸ ಮಾಡಿದ್ದಾರೆ.
ಉಡುಪಿ : ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ – ಪೊಲೀಸರ ದಾಳಿ ; ಓರ್ವ ಯುವತಿಯ ರಕ್ಷಣೆ – vishwanews24
ಸಂತ್ರಸ್ಥೆ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
