ಕಿಡ್ನಾಪ್ ಕೇಸ್ ನಲ್ಲಿ ಭವಾನಿ ರೇವಣ್ಣ ಗೆ ತಾತ್ಕಾಲಿಕ ರಿಲೀಫ್ – ಮಧ್ಯಂತರ ಜಾಮೀನು ನೀಡಿದ ಕೋರ್ಟ್ – vishwanews24

Featured, ರಾಜ್ಯ ನ್ಯೂಸ್

ಕಿಡ್ನಾಪ್ ಕೇಸ್ ನಲ್ಲಿ ಭವಾನಿ ರೇವಣ್ಣ ಗೆ ತಾತ್ಕಾಲಿಕ ರಿಲೀಫ್ – ಮಧ್ಯಂತರ ಜಾಮೀನು ನೀಡಿದ ಕೋರ್ಟ್

ಕಿಡ್ನಾಪ್ ಕೇಸ್ ನಲ್ಲಿ ಭವಾನಿ ರೇವಣ್ಣ ಗೆ ತಾತ್ಕಾಲಿಕ ರಿಲೀಫ್,

ಭವಾನಿ ರೇವಣ್ಣಗೆ ಮಧ್ಯಂತರ ಜಾಮೀನು ನೀಡಿದ ಕೋರ್ಟ್

ಕೆ ಆರ್ ನಗರ ಸಂತ್ರಸ್ತೆ ಪುತ್ರ ನೀಡಿದ್ದ ದೂರಿನಲ್ಲಿ ಜಾಮೀನು

ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಭವಾನಿ ರೇವಣ್ಣ

ಬಿಜೆಪಿ ವಿರುದ್ದ 40 % ಕಮಿಷನ್ ಆರೋಪ : ರಾಹುಲ್ ಗೆ ಷರತ್ತು ಬದ್ಧ ಜಾಮೀನು ನೀಡಿದ ಕೋರ್ಟ್ – vishwanews24

ಭವಾನಿ ರೇವಣ್ಣಾಗೆ ನಿರೀಕ್ಷಣಾ ಜಾಮೀನು ಮಂಜೂರು

ಮುಂದಿನ ಶುಕ್ರವಾರದವರೆಗೆ ಮಾತ್ರ ಜಾಮೀನು ಮಂಜೂರು

ಮಧ್ಯಾಹ್ನ 1ಕ್ಕೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಕಿಡ್ನಾಪ್ ಕೇಸ್ನಲ್ಲಿ ಜಾಮೀನು ಮಂಜೂರು

ಕೆ ಆರ್ ನಗರಕ್ಕೆ ಭವಾನಿ ತೆರಳದಂತೆ ಕೋರ್ಟ್ ಸೂಚನೆ

ಉಡುಪಿ: ಗಾಂಜಾ ಮಾರಾಟ; ಕೇರಳದ ವಿದ್ಯಾರ್ಥಿ ಬಂಧನ – vishwanews24

Leave a Reply