ಕುಂಭ ರಾಶಿಯವರ ೨೦೨೦ ರ ಭವಿಷ್ಯ..ನಿಮ್ಮದೂ ಕುಂಭ ರಾಶಿಯೇ..? ?ಪಂಡಿತ್ ವೈದಿಕ ಶ್ರೀ ಗಣಪತಿ ಭಟ್ 8088827292 -Vishwanews24
ಪಂಡಿತ್ ವೈದಿಕ ಶ್ರೀ ಗಣಪತಿ ಭಟ್ 8088827292
ಯದ್ಭಾವಂ ತದ್ಭವತಿ ಒಬ್ಬ ಮನುಷ್ಯನ ಮನಸ್ಸು ಎಷ್ಟು ಶುದ್ಧವಾಗಿರುತ್ತದೆ ಅಷ್ಟು ಅವನು ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾನೆ ಅವನಿಗೆ ಕಾಡುವಂತ ಸಮಸ್ಯೆಗಳು ಉದ್ಯೋಗ ಸಮಸ್ಯೆ ಮಾಟ-ಮಂತ್ರ ತಡೆ ಶತ್ರುಬಾಧೆ ಸತಿ ಪತಿ ಕಲಹ ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಪ್ರೀತಿಯಲ್ಲಿ ನಂಬಿ ಮೋಸ ಶ್ರೀ ಪುರುಷ ವಶೀಕರಣ ಗಂಡನ ಪರಸ್ತ್ರೀ ಸವಾಸ ಬಿಡಿಸಲು ವಾಹನ ಅಪಘಾತ ತಡೆ ವ್ಯಾಪಾರದಲ್ಲಿ ಅಭಿವೃದ್ಧಿ ಇನ್ನೂ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 8088827292
ವೃತ್ತಿ
ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ವೃತ್ತಿಪರ ಜೀವನ ಏರಿಳಿತಗಳಿಂದ ತುಂಬಿರಬಹುದು. ಆದ್ದರಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಚೆನ್ನಾಗಿ ಆಲೋಚಿಸಿ ತೆಗೆದುಕೊಳ್ಳಿ . ಈ ವರ್ಷ ನಿಮ್ಮ ಉದ್ಯೋಗದಲ್ಲಿ ಬಲವಾದ ವರ್ಗಾವಣೆಯ ಯೋಗವು ಉಂಟಾಗುತ್ತಿದೆ ಮತ್ತು ಕೆಲಸದ ಸ್ಥಳದಲ್ಲಿ ಒತ್ತಡದ ಪರಿಸ್ಥಿತಿ ಉಂಟಾಗಬಹುದು.ಇದರಿಂದಾಗಿ ನೀವು ನಿಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಆಲೋಚಿಸಬಹುದು. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ವರ್ಷ ಬಹಳಷ್ಟು ಮಟ್ಟಿಗೆ ನೆಮ್ಮದಿಯಿಂದ ತುಂಬಿರುವ ವರ್ಷವಾಗಿರುವ ಭರವಸೆ ಇದೆ.
ಆರ್ಥಿಕ ಜೀವನ
ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ, ಈ ವರ್ಷ ನಿಮ್ಮ ಆರ್ಥಿಕತೆಯು ಸಾಮಾನ್ಯವಾಗಿದೆ. ಈ ವರ್ಷ ನೀವು ನಿಮ್ಮ ಹಣದ ಹೂಡಿಕೆ ಮತ್ತು ಖರ್ಚುಗಳ ಮೇಲೆ ವಿಶೇಷವಾಗಿ ಗಮನ ಹರಿಸುವ ಅಗತ್ಯವಿದೆ. ಏಕೆಂದರೆ ಹನ್ನೆರಡನೇ ಮನೆಯಲ್ಲಿ ಶನಿಯ ಸ್ಥಾನವು ನಿಮ್ಮ ಉಳಿತಾಯದ ಮೇಲೆ ದೃಷ್ಟಿ ಬೀರಬಹುದು ಮತ್ತು ಖರ್ಚುಗಳಲ್ಲಿ ಹೆಚ್ಚಳವಾಗಬಹುದು. ಇದಲ್ಲದೆ ಮಾರ್ಚ್ 30 ರಿಂದ ಜೂನ್ 30ರ ಮಧ್ಯ ಗುರುವಿನ ಸಾಗಣೆ ನಿಮ್ಮ ಹನ್ನೆರಡನೇ ಮನೆಯಲ್ಲಿ ಇರುತ್ತದೆ ಇದರ ಪರಿಣಾಮವಾಗಿ, ನಿಮ್ಮ ಆದಾಯದ ಹೊರತಾಗಿಯೂ ಖರ್ಚುಗಳಲ್ಲಿ ಅನಿರೀಕ್ಷಿತ ಹೆಚ್ಚಳವಾಗಬಹುದು. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಬಹುದು.
ಕುಂಭ ರಾಶಿ ಭವಿಷ್ಯ 2020 ಪ್ರಕಾರ ವರ್ಷದ ಆರಂಭವು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರವಾಗಿಲ್ಲ, ಆದ್ದರಿಂದ ನೀವು ಹೆಚ್ಚು ಪರಿಶ್ರಮ ಪಡಲು ತಯಾರಾಗಿರಬೇಕು. ಮಧ್ಯ ಸೆಪ್ಟೆಂಬರ್‌ವರೆಗೆ ರಾಹುವಿನ ಸಾಗಣೆ ಐದನೇ ಮನೆಯಲ್ಲಿ ಇರುವುದರಿಂದಾಗಿ ಶಿಕ್ಷಣದ ಕ್ಷೇತ್ರದಲ್ಲಿ ನೀವು ಅಡೆತಡೆಗಳನ್ನು ಎದುರಿಸಬೇಕಾಗಬಹುದು,. ಆದಾಗ್ಯೂ ಮಾರ್ಚ್ 30ರಿಂದ ಜೂನ್ 30ರ ಮಧ್ಯ ಗುರು ಮತ್ತು ಶನಿಯ ಪರಿಣಾಮದ ಕಾರಣದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ. ಮಾಹಿತಿ ತಂತ್ರಜ್ಞಾನವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಈ ವರ್ಷ ವಿಶೇಷ ಸಾಧನೆ ಮಾಡುವಿರಿ. ಆದರೆ ತಾಂತ್ರಿಕ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಕೆಲವು ಕಷ್ಟಗಳನ್ನು ಎದುರಿಸಬೇಕಾಗಬಹುದು.
ಪಂಡಿತ್ ವೈದಿಕ ಶ್ರೀ ಗಣಪತಿ ಭಟ್ 8088827292
ಯದ್ಭಾವಂ ತದ್ಭವತಿ ಒಬ್ಬ ಮನುಷ್ಯನ ಮನಸ್ಸು ಎಷ್ಟು ಶುದ್ಧವಾಗಿರುತ್ತದೆ ಅಷ್ಟು ಅವನು ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾನೆ ಅವನಿಗೆ ಕಾಡುವಂತ ಸಮಸ್ಯೆಗಳು ಉದ್ಯೋಗ ಸಮಸ್ಯೆ ಮಾಟ-ಮಂತ್ರ ತಡೆ ಶತ್ರುಬಾಧೆ ಸತಿ ಪತಿ ಕಲಹ ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಪ್ರೀತಿಯಲ್ಲಿ ನಂಬಿ ಮೋಸ ಶ್ರೀ ಪುರುಷ ವಶೀಕರಣ ಗಂಡನ ಪರಸ್ತ್ರೀ ಸವಾಸ ಬಿಡಿಸಲು ವಾಹನ ಅಪಘಾತ ತಡೆ ವ್ಯಾಪಾರದಲ್ಲಿ ಅಭಿವೃದ್ಧಿ ಇನ್ನೂ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 8088827292
ಕೌಟುಂಬಿಕ ಜೀವನ
ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮ ಕುಟುಂಬ ಜೀವನ ಮಿಶ್ರಿತ ಫಲಿತಾಂಶಗಳಿಂದ ಕೂಡಿರುತ್ತದೆ. ವರ್ಷದ ಪೂರ್ವಾರ್ಧದಲ್ಲಿ ಒಂದೆಡೆ ಕುಟುಂಬ ಸಾಮರಸ್ಯ ಇದ್ದರೆ, ನಿಮ್ಮ ಮಕ್ಕಳಿಗೆ ಕೆಲವು ಸಮಸ್ಯೆಗಳು ಕಂಡುಬರಬಹುದು ಅಥವಾ ಅವರ ಅರೋಗ್ಯ ಹದಗೆಡಬಹುದು. ಅದೇ ಸಮಯದಲ್ಲಿ ವರ್ಷದ ಉತ್ತರಾರ್ಧದಲ್ಲಿ ಕೌಟುಂಬಿಕ ಜೀವನದಲ್ಲಿ ಒತ್ತಡ ಹೆಚ್ಚಾಗಬಹುದು ಮತ್ತು ಪೋಷಕರ ಅನಾರೋಗ್ಯವು ಚಿಂತೆಗೀಡು ಮಾಡಬಹುದು. ಇದಲ್ಲದೇ ನಿಮ್ಮ ಕೆಲಸದಲ್ಲೇ ಹೆಚ್ಚು ಕಾರ್ಯನಿರತರಾಗಿರುವುದರಿಂದ ಕುಟುಂಬಕ್ಕಾಗಿ ಸಮಯ ಮೀಸಲಿಡಲು ಸಾಧ್ಯವಾಗುವುದಿಲ್ಲ. ಇದರ ಕುರಿತಾಗಿ ಕುಟುಂಬದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಬಹುದು. ವರ್ಷದ ಆರಂಭವು ಉತ್ತಮವಾಗಿರುತ್ತದೆ ಮತ್ತು ಆಪ್ತರೊಂದಿಗೆ ನಿಮ್ಮ ಮಾತುಗಳನ್ನು ಹಂಚಿಕೊಳ್ಳುವಿರಿ.
ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮ ವೈವಾಹಿಕ ಜೀವನಕ್ಕೆ ಮಿಶ್ರಿತ ಫಲಿತಾಂಶಗಳನ್ನು ತಂದಿದೆ. ಈ ವರ್ಷ ದಾಂಪತ್ಯ ಜೀವನದಲ್ಲಿ ಕೆಲವೊಮ್ಮೆ ಬಿಸಿಲು ಇದ್ದರೆ ಕೆಲವೊಮ್ಮೆ ನೆರಳನ್ನೂಅನುಭವಿಸಬೇಕಾಗಬಹುದು. ಜನವರಿ 30 ರಿಂದ ಮಾರ್ಚ್ ಮಧ್ಯ ಗುರು ನಿಮ್ಮ ಹನ್ನೊಂದನೇ ಮನೆಯಲ್ಲಿ ಕುಳಿತಿದ್ದು ಏಳನೇ ಮನೆಗೆ ಸಂಪೂರ್ಣ ದೃಷ್ಟಿಯನ್ನು ನೀಡುತ್ತಾರೆ. ಇದರ ಕಾರಣದಿಂದಾಗಿ ನಿಮ್ಮ ದಾಂಪತ್ಯ ಜೀವನ ಮಾಧುರ್ಯದಿಂದ ಕೂಡಿರುತ್ತದೆ ಮತ್ತು ಪರಸ್ಪರರ ಸಮನ್ವಯದಿಂದಾಗಿ ದಾಂಪತ್ಯ ಜೀವನದಲ್ಲಿ ಸಂತೋಷವು ಮೇಲುಗೈ ಸಾಧಿಸುತ್ತದೆ. ಇದರ ನಂತರ ಜೂನ್ 30ರವರೆಗಿನ ಸಮಯವೂ ಸವಾಲುಗಳಿಂದ ಇರುತ್ತದೆ ಮತ್ತು ಈ ಸಮಯದಲ್ಲಿ ದಾಂಪತ್ಯ ಜೀವನದಲ್ಲಿ ಜಗಳ ಅಥವಾ ಅಪಶ್ರುತಿಯ ಸಾಧ್ಯತೆಗಳು ಹೆಚ್ಚಾಗಬಹುದು.
ಕುಂಭ ರಾಶಿ ಭವಿಷ್ಯ 2020 ರ ಪ್ರಕಾರ, ಪ್ರೀತಿ ಸಂಬಂಧಕ್ಕೆ ಈ ವರ್ಷ ಹೆಚ್ಚು ಅನುಕೂಲಕರವಾಗಿಲ್ಲ. ನೀವು ಮೊದಲಿನಿಂದಲೇ ಸಂಬಂಧದಲ್ಲಿದ್ದರೆ, ನೀವು ಆ ಸಂಬಂಧವನ್ನು ಬಲಪಡಿಸಲು ನಿಮ್ಮ ಪ್ರೀತಿಪಾತ್ರರನ್ನು ಸಂತೋಷವಾಗಿ ಇರಿಸಿ. ವರ್ಷದ ಆರಂಭದಲ್ಲಿ ಗುರುವಿನ ಸಂಯೋಜನೆ ಹನ್ನೊಂದನೇ ಮನೆಯಲ್ಲಿ ಆಗುವುದರಿಂದ ನಿಮ್ಮ ಪ್ರೀತಿ ಜೀವನದ ಮೇಲೆ ಕೆಲವು ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು. ಮೂರನೆಯವರ ಮಾತಿನಿಂದಾಗಿ ಅಥವಾ ನಿಮ್ಮ ಸ್ನೇಹಿತರ ಕಾರಣದಿಂದಾಗಿ ನಿಮ್ಮ ಸಂಬಂಧದಲ್ಲಿ ಜಗಳಗಳು ಉಂಟಾಗಬಹುದು. ಹಾಗಿ ನಿಮ್ಮ ನಡುವೆ ಯಾವುದೇ ಮೂರನೇ ವ್ಯಕ್ತಿಯನ್ನು ಬರಲು ಬಿಡಬೇಡಿ. ಈ ವರ್ಷ ಒಂದಕ್ಕಿಂತ ಹೆಚ್ಚು ಜನರಲ್ಲಿ ನಿಮ್ಮ ಒಲವು ಹೆಚ್ಚಾಗುವ ಸಾಧ್ಯತೆ ಇದೆ. ನೀವು ಒಂದಕ್ಕಿಂತ ಹೆಚ್ಚು ಜನರೊಂದಿಗೆ ಪ್ರೀತಿ ಸಂಬಂಧವನ್ನು ಹೊಂದಿದ್ದರೆ ಮುಂದೆ ಒಳ್ಳೆಯದಲ್ಲ. ನಿಮ್ಮ ಮೇಲೆ ನಿಯಂತ್ರಣವಿರಿಸಿಕೊಂಡು ನಿಮ್ಮ ಪ್ರೇಮಿಯೊಂದಿಗೆ ಸಂಬಂಧವನ್ನು ಕಾಪಾಡಿಕೊಳ್ಳಿ.
ಕುಂಭ ರಾಶಿ ಭವಿಷ್ಯ 2020 ಪ್ರಕಾರ, ಈ ವರ್ಷ ನೀವು ನಿಮ್ಮ ಆರೋಗ್ಯದ ಮೇಲೆ ವಿಶೇಷ ಗಮನ ಹರಿಸುವ ಅಗತ್ಯವಿದೆ. ನಿಮ್ಮ ರಾಶಿಚಕ್ರದ ಅಧಿಪತಿ ಗ್ರಹ ಶನಿಯು ಜನವರಿ 24ಕ್ಕೆ ಹನ್ನೆರಡನೇ ಮನೆಗೆ ಪ್ರವೇಶಿಸುತ್ತಾನೆ ಮತ್ತು ಸಂಪೂರ್ಣ ವರ್ಷ ಇದೇ ಮನೆಯಲ್ಲಿ ಇರುತ್ತಾನೆ. ಇದರ ಪರಿಣಾಮದಿಂದಾಗಿ ನಿಮ್ಮ ಆರೋಗ್ಯದಲ್ಲಿ ಏರಿಳಿತದ ಪರಿಸ್ಥಿತಿ ಉಳಿದಿರುತ್ತದೆ. ವಿಶೇಷವಾಗಿ ಫೆಬ್ರವರಿಯಿಂದ ಮೇ ಮಧ್ಯ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ಮಾನಸಿಕ ಒತ್ತಡವು ಹೆಚ್ಚಾಗುವ ಸಾಧ್ಯತೆ ಇದೆ.ಇದು ನಿಮ್ಮ ಎಲ್ಲಾ ದೈಹಿಕ ಸಮಸ್ಯೆಗಳಿಗೆ ಮೂಲ ಕಾರಣವಾಗುತ್ತದೆ.
ವಿಶೇಷ ಜ್ಯೋತಿಷ್ಯ ಪರಿಹಾರಗಳು
- ನೀವು ಶ್ರೀ ಯಂತ್ರ ಸ್ಥಾಪಿಸಿ ನಿಯಮಿತವಾಗಿ ಅದನ್ನು ಪೂಜಿಸಬೇಕು.
- ಲಕ್ಷ್ಮೀ ದೇವಿಯ ಯಾವುದಾದರು ಮಂತ್ರವನ್ನು ಜಪಿಸಬೇಕು.
- ಹಸುವಿಗೆ ರೊಟ್ಟಿಯನ್ನು ತಿನ್ನಿಸುವುದು ಸಹ ಉತ್ತಮ.
- ಮಹಿಳೆಯರೊಂದಿಗೆ ಗೌರವದಿಂದ ವರ್ತಿಸಿ.
- ಇರುವೆಗಳಿಗೆ ಹಿಟ್ಟನ್ನು ಹಾಕಿ.
- ನಿಮ್ಮ ಸಹೋದ್ಯೋಗಿಗಳು ಮತ್ತು ಬಡವರೊಂದಿಗೆ ಉತ್ತಮವಾಗಿ ವರ್ತಿಸಿ ಮತ್ತು ಸಾಧ್ಯವಾದಷ್ಟು ಅವರಿಗೆ ಸಹಾಯವನ್ನು ಮಾಡಿ.
-
ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಕೇಂದ್ರ
ಪಂಡಿತ್ ವೈದಿಕ ಶ್ರೀ ಗಣಪತಿ ಭಟ್ 8088827292
ಯದ್ಭಾವಂ ತದ್ಭವತಿ ಒಬ್ಬ ಮನುಷ್ಯನ ಮನಸ್ಸು ಎಷ್ಟು ಶುದ್ಧವಾಗಿರುತ್ತದೆ ಅಷ್ಟು ಅವನು ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾನೆ ಅವನಿಗೆ ಕಾಡುವಂತ ಸಮಸ್ಯೆಗಳು ಉದ್ಯೋಗ ಸಮಸ್ಯೆ ಮಾಟ-ಮಂತ್ರ ತಡೆ ಶತ್ರುಬಾಧೆ ಸತಿ ಪತಿ ಕಲಹ ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಪ್ರೀತಿಯಲ್ಲಿ ನಂಬಿ ಮೋಸ ಶ್ರೀ ಪುರುಷ ವಶೀಕರಣ ಗಂಡನ ಪರಸ್ತ್ರೀ ಸವಾಸ ಬಿಡಿಸಲು ವಾಹನ ಅಪಘಾತ ತಡೆ ವ್ಯಾಪಾರದಲ್ಲಿ ಅಭಿವೃದ್ಧಿ ಇನ್ನೂ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 8088827292
