ಕುತೂಹಲಕ್ಕೆ ಎಡೆ ಮಾಡಿಕೊಟ್ಟ ಬಿಜೆಪಿಯ ಮೂಳೂರು ಗ್ರಾಮದ 3 ವಾರ್ಡಿನ ಅಭ್ಯರ್ಥಿಗಳ ಪಟ್ಟಿ ರೆಡಿ : vishwanews24
ಕುತೂಹಲಕ್ಕೆ ಎಡೆ ಮಾಡಿಕೊಟ್ಟ ಬಿಜೆಪಿಯ ಮೂಳೂರು ಗ್ರಾಮದ 3 ವಾರ್ಡಿನ ಅಭ್ಯರ್ಥಿಗಳ ಪಟ್ಟಿ ರೆಡಿ : vishwanews24
ಕಾಪು: ಕಾಪು ಪುರಸಭಾ ಚುನಾವಣೆಯ ಮೂಳೂರು ಗ್ರಾಮದ ಮೂರು ವಾರ್ಡಿನ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರೆಡಿಯಾಗಿದೆ ಅನ್ನುವ ಮಾಹಿತಿ ವಿಶ್ವ ನ್ಯೂಸ್ 24 ಲಭಿಸಿದೆ.
ಮೂಳೂರು ಗ್ರಾಮದ ತೊಟ್ಟಂ ವಾರ್ಡಿನಲ್ಲಿ ಸುಭಾಷಿಣಿ, ದುಗ್ಗನ್ ತೋಟ ವಾರ್ಡಿನಲ್ಲಿ ಧೀರೇಶ್ ಡಿಪಿ, ಮಂಗಳಪೇಟೆ ವಾರ್ಡಿನಿಂದ ಸುಮನ ಎಂಬ ಮಾಹಿತಿ ಲಭ್ಯವಾಗಿದೆ.