ಕೆಎಸ್ ಈಶ್ವರಪ್ಪ ಮತ್ತು ಅವರ ಕಾರ್ಯದರ್ಶಿಗಳನ್ನು ಬಂಧಿಸುವವರೆಗೂ ಯಾವುದೇ ಕಾರಣಕ್ಕೂ ಮೃತದೇಹವನ್ನು ಲಾಡ್ಜ್ ಇಂದ ಹೊರಗಡೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ : ಸಂತೋಷ ಪಾಟೀಲ್ ಸಂಬಂಧಿಕ ಪ್ರಶಾಂತ್ ಪಾಟೀಲ್ ಹೇಳಿಕೆ – Vishwanews24
ಕೆಎಸ್ ಈಶ್ವರಪ್ಪ ಮತ್ತು ಅವರ ಕಾರ್ಯದರ್ಶಿಗಳನ್ನು ಬಂಧಿಸುವವರೆಗೂ ಯಾವುದೇ ಕಾರಣಕ್ಕೂ ಮೃತದೇಹವನ್ನು ಲಾಡ್ಜ್ ಇಂದ ಹೊರಗಡೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ : ಸಂತೋಷ ಪಾಟೀಲ್ ಸಂಬಂಧಿಕ ಪ್ರಶಾಂತ್ ಪಾಟೀಲ್ ಹೇಳಿಕೆ
-
ಕೆಎಸ್ ಈಶ್ವರಪ್ಪ ಮತ್ತು ಅವರ ಕಾರ್ಯದರ್ಶಿಗಳನ್ನು ಬಂಧಿಸುವವರೆಗೂ ಯಾವುದೇ ಕಾರಣಕ್ಕೂ ಮೃತದೇಹವನ್ನು ಲಾಡ್ಜ್ ಇಂದ ಹೊರಗಡೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ
-
ನಾವು ಇದುವರೆಗೆ ಪೊಲೀಸರಿಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದೇವೆ ಆದರೆ ಅವರ ಬಂಧನ ಇನ್ನೂ ಆಗಿಲ್ಲ
-
ಸಂತೋಷ್ ಮಾಡಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ಎಲ್ಲಾ ಅಂಶಗಳು ಸತ್ಯ
-
ಕೂಡಲೇ ಆರೋಪಿಗಳನ್ನು ಬಂಧಿಸಬೇಕು

-
ಮರಣೋತ್ತರ ಪರೀಕ್ಷೆ ನಡೆಯಬೇಕಾದರೆ ಆರೋಪಿಗಳ ಬಂಧನ ಆಗಲೇಬೇಕು
-
ಸಂತೋಷ ಪಾಟೀಲ್ ಸಂಬಂಧಿಕ ಪ್ರಶಾಂತ್ ಪಾಟೀಲ್ ಹೇಳಿಕೆ
ವಿರೋಧ ಪಕ್ಷಗಳು ಕೇಳಿದಕ್ಕೆಲ್ಲಾ ರಾಜೀನಾಮೆ ಕೊಡಲು ಆಗುವುದಿಲ್ಲ : ನಳೀನ್ ಕುಮಾರ್ ಕಟೀಲ್- Vishwanews24
