ಕೆ.ಉಮ್ಮರಬ್ಬ ಚಂದ್ರನಗರ ಬದ್ರಿಯಾ ಜುಮ್ಮಾ ಮಸ್ಜಿದ್ ಮಜೂರು -ಮಲ್ಲಾರು ಗೆ ಉಪಾಧ್ಯಕ್ಷರಾಗಿ ಪುನರಾಯ್ಕೆ.-vishwanews24
ಕೆ.ಉಮ್ಮರಬ್ಬ ಚಂದ್ರನಗರ ಬದ್ರಿಯಾ ಜುಮ್ಮಾ ಮಸ್ಜಿದ್ ಮಜೂರು -ಮಲ್ಲಾರು ಗೆ ಉಪಾಧ್ಯಕ್ಷರಾಗಿ ಪುನರಾಯ್ಕೆ
ಕಾಪು: ಬದ್ರಿಯಾ ಜುಮ್ಮಾ ಮಸ್ಜಿದ್ ಮಜೂರು-ಮಲ್ಲಾರ್ ಗೆ ಹಲವಾರು ಸಂಸ್ಥೆಯಲ್ಲಿ ಗುರುತಿಸಿದ ಧಾರ್ಮಿಕ ಮುಂದಾಳು ಕೆ. ಉಮ್ಮರಬ್ಬ ಚಂದ್ರನಗರ ಉಪಾಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ ಈ ಮೊದಲು 20 ಬಾರಿ ಕಾರ್ಯದರ್ಶಿಯಾಗಿ ಮತ್ತು ಸಫಿಯಾ ಉಮ್ಮರಬ್ಬ ಫ್ಯಾಮಿಲಿ ಟ್ರಸ್ಟ್ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
