ಚಿಕ್ಕಮಗಳೂರು: ಇಸ್ರೋದಿಂದ ಇತಿಹಾಸ ನಿರ್ಮಾಣದ ಕೆಲಸ : ನಳಿನ್ ಕುಮಾರ್ ಕಟೀಲ್ – Vishwanews24
ಚಿಕ್ಕಮಗಳೂರು: ಇಸ್ರೋದಿಂದ ಇತಿಹಾಸ ನಿರ್ಮಾಣದ ಕೆಲಸ : ನಳಿನ್ ಕುಮಾರ್ ಕಟೀಲ್
ಚಿಕ್ಕಮಗಳೂರು: ಇಸ್ರೋದಿಂದ ಇತಿಹಾಸ ನಿರ್ಮಾಣದ ಕೆಲಸ ನಡೆಯುತ್ತಿದೆ. ವಿಜ್ಞಾನದಲ್ಲೂ ಭಾರತ ಮುಂದುವರೆದ ರಾಷ್ಟ್ರವಾಗಿದೆ. ಚಂದ್ರಯಾನ ಯಶಸ್ವಿಯಾಗಲೇಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರೇರಣೆ ವಿಜ್ಞಾನಿಗಳಿಗೆ ಹುಮ್ಮಸ್ಸು ನೀಡಿದೆ. ಚಂದ್ರಯಾನ ಯಶಸ್ವಿಯಾದರೇ ಜಗತ್ತಿನಲ್ಲಿ ಅದ್ಭುತವಾಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಚಂದ್ರಯಾನ 3 : ವಿಜ್ಞಾನಿಗಳ ಪ್ರಯತ್ನ ಯಶಸ್ಸು ಕಾಣಲಿ : ಶುಭ ಹಾರೈಸಿದ ಶೋಭಾ ಕರಂದ್ಲಾಜೆ – Vishwanews24
