ಚಿಕ್ಕಮಗಳೂರು: ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ಕೋರಿ ಮುಸ್ಲಿಂ ವಿದ್ಯಾರ್ಥಿನಿಯರ ಪ್ರತಿಭಟನೆ – Vishwanews24
ಚಿಕ್ಕಮಗಳೂರು: ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ಕೋರಿ ಮುಸ್ಲಿಂ ವಿದ್ಯಾರ್ಥಿನಿಯರ ಪ್ರತಿಭಟನೆ – Vishwanews24
ಚಿಕ್ಕಮಗಳೂರು: ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ನಗರದ ಐಡಿಎಸ್ ಜಿ ಕಾಲೇಜಿನ ಗೇಟ್ ಬಳಿ ಪ್ರತಿಭಟನೆಯಲ್ಲಿ ನಡೆಸುತ್ತಿದ್ದಾರೆ
ಸುಮಾರು 25 ವಿದ್ಯಾರ್ಥಿನಿಯರು ಧರಣಿ ಕುಳಿತಿದ್ದಾರೆ. ಪುಸ್ತಕ ಹಿಡಿದು ಕುಳಿತಿದ್ದಾರೆ.
‘ಇದೇ 16ರಿಂದ ಆಂತರಿಕ, ಪ್ರಯೋಗಾಲಯ ಪರೀಕ್ಷೆ ಇವೆ. ತರಗತಿಗೆ ಹಾಜರಾಗಲು ಅವಕಾಶ ನೀಡದಿದ್ದರೆ ನಮಗೆ ಸಭಾಂಗಣ, ಆವರಣದಲ್ಲೇ ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು. ನಮಗೆ ಹಿಜಾಬ್ ಮತ್ತು ಪರೀಕ್ಷೆ ಎರಡೂ ಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.
ಉಳ್ಳಾಲ: ಮೀನು ಮಾರಾಟಗಾರನ ಮೇಲೆ ತಲವಾರಿನಿಂದ ದಾಳಿ: ₹2 ಲಕ್ಷ ದರೋಡೆ – Vishwanews24
