ಜಿಲ್ಲಾ ಕಂಬಳ ಸಮಿತಿ (ರಿ ) : 2-1-2021 ರಂದು ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಮಹಾ ಸಭೆ -Vishwanews24
ಜಿಲ್ಲಾ ಕಂಬಳ ಸಮಿತಿ (ರಿ ) : 2-1-2021 ರಂದು ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಮಹಾ ಸಭೆ -Vishwanews24
ಮಂಗಳೂರು: ದಿನಾಂಕ 2-1-2021 ನೇ ಶನಿವಾರ ಅಪರಾಹ್ನ 3 ಗಂಟೆಗೆ ಸರಿಯಾಗಿ, ಮೂಡಬಿದ್ರೆ ಕೋಟಿ -ಚೆನ್ನಯ ಕ್ರೀಡಾಂಗಣದಲ್ಲಿ ಜಿಲ್ಲಾ ಕಂಬಳ ಸಮಿತಿಯ ವಾರ್ಷಿಕ ಮಹಾಸಭೆ ಜರಗಲಿದ್ದು ಈ ಪ್ರಯುಕ್ತ ಮೂರೂ ಜಿಲ್ಲೆಗಳ, ಓಟದ ಕೋಣಗಳ ಯಜಮಾನರುಗಳು, ಕಂಬಳ ವ್ಯವಸ್ಥಾಪಕರುಗಳು, ತೀರ್ಪುಗಾರರು, ಓಟಗಾರರು, ಗಂತಿನಲ್ಲಿ ಕೋಣಗಳನ್ನು ನಿಯಂತ್ರಿಸುವವರು ಹಾಗೂ ಕಂಬಳ ಅಭಿಮಾನಿಗಳು ಭಾಗವಹಿಸಿ ಮಹಾಸಭೆಯನ್ನು ಯಶಸ್ಸುಗೊಳಿಸಬೇಕಾಗಿ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳ ಪ್ರಕಟನೆ ತಿಳಿಸಿದೆ.