ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜು ವಿರುದ್ಧ ದೇವೇಗೌಡರಿಗೆ ಭಾರೀ ಹಿನ್ನಡೆ -Vishwanews24

Featured, ರಾಜ್ಯ ನ್ಯೂಸ್

ತುಮಕೂರು,:ತುಮಕೂರಿನಲ್ಲಿ ದೇವೇಗೌಡರು ಭಾರೀ ಹಿನ್ನಡೆ ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಬಸವರಾಜು ಅವರ ವಿರುದ್ಧ ದೇವೇಗೌಡರು ಹಿನ್ನಡೆ ಸಾಧಿಸಿದ್ದಾರೆ. ಸುಮಾರು 9,607 ಮತಗಳ ಅಂತರದಲ್ಲಿ ದೇವೇಗೌಡರು ಹಿನ್ನಡೆ ಸಾಧಿಸಿದ್ದಾರೆ.

ತುಮಕೂರಿನಲ್ಲಿ ಬಹಳ ಸುಲಭವಾಗಿ ಜಯಗಳಿಸಬಹುದೆಂಬ ದೇವೇಗೌಡರ ಅನಿಸಿಕೆ ವ್ಯರ್ಥವಾಗುವ ಸಾಧ್ಯತೆ ಕಾಣುತ್ತಿದೆ.