ದ.ಕ.ಜಿಲ್ಲಾ ನೂತನ ಎಸ್ಪಿ‌ಯಾಗಿ‌ ಯತೀಶ್ ಎನ್.‌ ಅಧಿಕಾರ‌‌ ಸ್ವೀಕಾರ‌‌ – vishwanews24

Featured, ದಕ್ಷಿಣ ಕನ್ನಡ

ದ.ಕ.ಜಿಲ್ಲಾ ನೂತನ ಎಸ್ಪಿ‌ಯಾಗಿ‌ ಯತೀಶ್ ಎನ್.‌ ಅಧಿಕಾರ‌‌ ಸ್ವೀಕಾರ‌‌

ಮಂಗಳೂರು, : ದ.ಕ.ಜಿಲ್ಲಾ ನೂತನ ಎಸ್ಪಿ‌ಯಾಗಿ‌ ಯತೀಶ್ ಎನ್.‌ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ‌.

ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ ಎಸ್‌ಪಿ ಯತೀಶ್ ಎನ್‌ ಅವರಿಗೆ ಗೌರವ ರಕ್ಷೆ ನೀಡುವ ಮೂಲಕ ಸ್ವಾಗತ ಕೋರಲಾಯಿತು. ಬಳಿಕ ಕಛೇರಿಯಲ್ಲಿ ನಿರ್ಗಮಿತ ಎಸ್‌ಪಿ ರಿಶ್ಯಂತ್ ಅವರಿಂದ ಯತೀಶ್ ಎನ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಉಡುಪಿ : ವಾಹನ ಸವಾರರು ಎಲ್ಇಡಿ ಲೈಟ್ ಬಳಸಿದರೆ ಕಾನೂನು ಕ್ರಮ : ಪೊಲೀಸ್ ಇಲಾಖೆ – vishwanews24

ರಿಶ್ಯಂತ್ ಅವರಿಗೆ ಬೆಂಗಳೂರು ವೈರ್‌ಲೆಸ್‌ ವಿಭಾಗದ ಎಸ್‌ಪಿಯಾಗಿ ವರ್ಗಾವಣೆಯಾಗಿದ್ದು, ಮಂಡ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯತೀಶ್ ಎನ್‌ ಅವರನ್ನು ದಕ್ಷಿಣ ಕನ್ನಡ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿತ್ತು.

Leave a Reply