ಪರ್ಯಾಯ ಉತ್ಸವದಲ್ಲಿ ಕಿರಿ ಕಿರಿ ಎಬ್ಬಿಸಿದ “ಚಿಲ್ಲಮ್ ಪಿ.ಪಿ”
ಪರ್ಯಾಯ ಉತ್ಸವದಲ್ಲಿ ಕಿರಿ ಕಿರಿ ಎಬ್ಬಿಸಿದ “ಚಿಲ್ಲಮ್ ಪಿ.ಪಿ”
ಕಾಪು: ಉಡುಪಿಯ ನಾಡ ಹಬ್ಬ ಎಂದೆ ಪ್ರಸಿದ್ಧಿ ಪಡೆದ ಪರ್ಯಾಯ ಕಾರ್ಯಕ್ರಮದಲ್ಲಿ ಸಾಗರೋಪದಿಯಲ್ಲಿ ಆಗಮಿಸಿದ ಭಕ್ತರಿಗೆ,ಪ್ರವಾಸಿಗರಿಗೆ “ಚಿಲ್ಲಮ್ ಪಿ.ಪಿ ಅತ್ಯಂತ ಕಿರಿ ಕಿರಿ ಎನಿಸಿದೆ”
ಪಡ್ಡೆ ಯುವಕ ಯುವತಿಯರು ಚಿಲ್ಲಮ್ ಪಿಪಿ ಊದಿ ಕಾರ್ಯಕ್ರಮದ ಶೋಭೆಯನ್ನೆ ಹಾಳುಗೆಡವಿದರು.
ಸಭ್ಯವಂತ ಜನರ ಹಿಂದೆ ಜೋರಾಗಿ ಪಿಪಿ ಊದಿ ಕೆಲವೊಂದು ಕಡೆ ಮಾತಿನ ಚಕಮಕಿ ನಡೆದ ಘಟನೆಯೂ ನಡೆಯಿತು.
ಸಾರ್ವಜನಿಕ ಕಾರ್ಯಕ್ರಮದಲ್ಲಿ ಈ ಆಟಿಕೆಯ ಮಾರಾಟ ರದ್ದು ಮಾಡಬೇಕೆಂಬ ಕೂಗು ಕೇಳಿಬಂತು.


