ಪೆರ್ಡೂರು ಬೈರಂಪಳ್ಳಿ ಕುಲಾಲ ಸಂಘದ ವತಿಯಿಂದ ರಾಜ್ಯಮಟ್ಟದ ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆ..

Featured, ಉಡುಪಿ

ಸಾಂತ್ಯಾರು :ಬೈರಂಪಳ್ಳಿ ಸಾಂತ್ಯಾರು ಕುಲಾಲ ಸಂಘದ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಮುಕ್ತ ಹಗ್ಗ ಜಗ್ಗಾಟ (ಗ್ರಿಪ್ -530kg 7+1) ಸ್ಪರ್ಧೆಯು ಡಿಸೆಂಬರ್.1ರಂದು ಸಂಜೆ ಸಮಯ ೭.೦೦ ರಿಂದ ಪೆರ್ಡೂರು ಸಾಂತ್ಯಾರು ಬೈರಂಪಳ್ಳಿ ಮೈದಾನದಲ್ಲಿ ನಡೆಯಲಿದೆ.

ಇದರಲ್ಲಿ ವೈದ್ಯಕೀಯ ನೆರವು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಭಾಗವಹಿಸುವ ತಂಡಗಳಿಗೆ 500 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಪ್ರಥಮ ಬಹುಮಾನ 22,000 ರೂ. ದ್ವಿತೀಯ ಬಹುಮಾನ: 16,000  ಹಾಗೂ ತೃತೀಯ ಬಹುಮಾನ: 10,000 ಸೇರಿದಂತೆ ಒಟ್ಟು ಒಂಭತ್ತು ತಂಡಗಳಿಗೆ ಬಹುಮಾನ ಮತ್ತು ವೈಯಕ್ತಿಕ ಬಹುಮಾನ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ 9663755896, 9964897246, 990165225 ಸಂಪರ್ಕಿಸಿ..