ಪ್ರಥಮ ಭಾರಿಗೆ ಉಡುಪಿಯಲ್ಲಿ ನಡೆಯಲಿದೆ ಶಿರಡಿ ಸಾಯಿಬಾಬಾ ಛಧ್ಮವೇಶ ಸ್ಪರ್ಧೆ, ಸ್ಪರ್ಧಿಗಳಿಗೆ ಆಹ್ವಾನ. ನೋಂದಾವಣೆಗೆ 21 ಸೆಪ್ಟಂಬರ್ ಕಡೇ ದಿನಾಂಕ.
ಕಾಪು : ಶ್ರೀ ಸಾಯಿ ಸಾಂತ್ವನ ಮಂದಿರ ಶಂಕರಪುರ ಮತ್ತು ಶ್ರೀ ಶಿರಡಿ ಸಾಯಿಬಾಬಾ ಮಂದಿರ ಕೊಡವೂರು ಇವರ ಜಂಟಿ ಆಶ್ರಯದಲ್ಲಿ ಶಿರಡಿ ಸಾಯಿಬಾಬಾರ ಛದ್ಮವೇಶ ಸ್ಪರ್ದೆಯಲಿದೆ.
ಈ ಕಾರ್ಯಕ್ರಮವು ಇದೇ ಬರುವ ದಿನಾಂಕ ಸೆಪ್ಟಂಬರ್ 23 ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಕೊಡವೂರಿನ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಡೆಯಲ್ಲಿದ್ದು ಸ್ಪರ್ಧಿಗಳನ್ನ ಆಹ್ವಾನಿಸಲಾಗಿದೆ. ಭಾಗವಹಿಸುವ ಸ್ಪರ್ಧಿಗಳ ನೋಂದಾವಣೆ ದಿನಾಂಕ 21 ಸೆಪ್ಟಂಬರ್ ಕಡೆಯ ದಿನವಾಗಿದೆ ಎಂದು ಪ್ರಕಟನೆ ತಿಳಿಸಿದೆ. ಸಂಪರ್ಕ ಸಂಖ್ಯೆ 9448613618/7026293111

ಜಾಹಿರಾತು

