Skip to content
ಪ್ರವಾಸಿಗರ ಬೇಜವಾಬ್ದಾರಿ ವರ್ತನೆ
ಮುಳೂರು ಹೈವೇ ಬಳಿ ಜನರನ್ನು ತುಂಬಿಕೊಂಡು ಹೋಗುತ್ತಿರುವ ತೂಫಾನ್
ತೂಫಾನ್ ವಾಹನದಲ್ಲಿ ನೇತಾಡಿಕೊಂಡು ಹೋಗುತ್ತಿರುವ ಪ್ರವಾಸಿಗರು
ಜೀವಕ್ಕೆ ಅಪಾಯ ತಂದಿರುವ ಪ್ರವಾಸಿಗರ ಪ್ರಯಾಣ
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
ವಾಹನದ ಒಳಗೆ ಭರ್ತಿ ಜನ ತುಂಬಿಸಿಕೊಂಡು, , ನೇತಾಡಿಕೊಂಡು ಹೋಗುತ್ತಿರುವ ದೃಶ್ಯ…
ಪೊಲೀಸರಿಂದ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
error: Content is protected !!