ಪ್ರವೀಣ್ ನೆಟ್ಟಾರ್ ಹತ್ಯೆ:ಅಂತಿಮ ದರ್ಶನಕ್ಕೆ ಬಂದ ಬಿಜೆಪಿ ನಾಯಕರನ್ನು ಕಂಡು ಉರಿದು ಬಿದ್ದ ಸಂಘಟನೆಯ ಕಾರ್ಯಕರ್ತರು – ನ್ಯಾಯಬೇಕೆಂದು ಘೋಷಣೆ

Featured, ರಾಜ್ಯ ನ್ಯೂಸ್

ಪ್ರವೀಣ್ ನೆಟ್ಟಾರ್ ಹತ್ಯೆ:ಅಂತಿಮ ದರ್ಶನಕ್ಕೆ ಬಂದ ಬಿಜೆಪಿ ನಾಯಕರನ್ನು ಕಂಡು ಉರಿದು ಬಿದ್ದ ಸಂಘಟನೆಯ ಕಾರ್ಯಕರ್ತರುನ್ಯಾಯಬೇಕೆಂದು ಘೋಷಣೆ 

ಪುತ್ತೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಹತ್ಯೆ ಖಂಡಿಸಿ ಹಿಂದು ಪರ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದೆ.ಪಾರ್ಥಿವ ಶರೀರ ಬೆಳ್ಳಾರೆ ಮುಟ್ಟಿದ್ದು ಅಂತಿಮ ದರ್ಶನಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸೇರಿ ” ಅಮರ್ ರಹೇ” ಎಂಬ ಘೋಷಣೆ ಕೂಗುತ್ತಿದ್ದಾರೆ.

ಈ ನಡುವೆ ಬೆಳಗ್ಗಿನಿಂದ ಬಿಜೆಪಿ ನಾಯಕರ ವಿರುದ್ದ ಮಾಧ್ಯಮಗಳು ಸುದ್ದಿ ಪ್ರಕಟವಾಗುತ್ತಿರುವ ಬೆನ್ನಲ್ಲೆ ಹೈಡ್ರಾಮ ಬಿಜೆಪಿ ನಾಯಕರು ಆಮೆ ನಡಿಗೆಯೊಂದಿಗೆ ಆಗಮಿಸಿದರು ಈ ಸಂಧರ್ಭದಲ್ಲಿ ಸೇರಿದ್ದ ಸಾವಿರಾರು ಕಾರ್ಯಕರ್ತರು ಬಿಜೆಪಿಯ ನಾಯಕರನ್ನು ಕಂಡು ಉರಿದ್ದು ಬಿದ್ದು ನ್ಯಾಯ ಬೇಕೆಂದು ಘೋಷಣೆ ಕೂಗಿದರು. ಆದರೆ ಇದ್ಯಾವುದಕ್ಕೂ ಕ್ಯಾರೇ ಅನ್ನದೆ ಸ್ಥಳಕ್ಕೆ ಬಂದಿದ್ದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್,ಸಚಿವ ಸುನಿಲ್ ಕುಮಾರ್,ಶಾಸಕ ಸಂಜೀವ ಮಠಂದೂರು ಸುಮ್ಮನಿದ್ದರು.

 

Leave a Reply