ಬಡವರ ಉದ್ಧಾರ ಮಾಡಬೇಕು ಅನ್ನುವುದು ಕಾಂಗ್ರೆಸ್ ಸರಕಾರದ ಆಶಯ : ಉಚ್ಚಿಲದಲ್ಲಿ ರಾಹುಲ್ ಗಾಂಧಿ ಭಾಷಣ – Vishwanews24

Featured, ಉಡುಪಿ

ಬಡವರ ಉದ್ಧಾರ ಮಾಡಬೇಕು ಅನ್ನುವುದು ಕಾಂಗ್ರೆಸ್ ಸರಕಾರದ ಆಶಯ : ಉಚ್ಚಿಲದಲ್ಲಿ ರಾಹುಲ್ ಗಾಂಧಿ ಭಾಷಣ 

ಬಡವರು ದುರ್ಬಲರ ಸಹಾಯ ಕಾಂಗ್ರೆಸ್‌ ಪಕ್ಷದ ಉದ್ದೇಶ

ಈ ಹಿಂದಿನ ಬಿಜೆಪಿ ಸರಕಾರವನ್ನು ಜನ ಆಯ್ಕೆ ಮಾಡಿಲ್ಲ

ಈ ಸರಕಾರ ಹಣದಿಂದ, ಕಳ್ಳ ಮಾರ್ಗದಿಂದ ಸರಕಾರ ರಚಿಸಲಾಯ್ತು

ಶಾಸಕರ ಖರೀದಿ ಮಾಡಿ ಪ್ರಜಾತಂತ್ರ ವ್ಯವಸ್ಥೆಯನ್ನು ದುರ್ಬಲ ಮಾಡಲಾಯ್ತು

ಬಿಜೆಪಿ ನಾಯಕರೇ 2.5 ಕೋಟಿ ಗೆ ಸಿಎಂ ಸೀಟು ಇದೆ ಎಂದು ಹೇಳಿದ್ದಾರೆ

ಈ ಚುನಾವಣೆ ಎರಡು ವಿಚಾರಧಾರೆಗಳ ನಡುವಿನ ಹೋರಾಟ

ಬಡವರ ಉದ್ಧಾರ ಮಾಡಬೇಕು ಅನ್ನುವುದು ಕಾಂಗ್ರೆಸ್ ಸರಕಾರದ ಆಶಯ

ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರ ತಾವು ಆರಿಸಿದ ಸರ್ಕಾರ ಅಲ್ಲ

ಕಾಪು ತಾಲೂಕು ಉಚ್ಚಿಲಕ್ಕೆ ರಾಹುಲ್ ಗಾಂಧಿ ಆಗಮನ – ಕಾಂಗ್ರೆಸ್‌ ನಾಯಕರಿಂದ ಸ್ವಾಗತ – Vishwanews24

ಬಿಜೆಪಿ ಹಣದಿಂದ, ಕಳ್ಳತನದಿಂದ ಅಧಿಕಾರ ಮಾಡಿದ್ದಾರೆ

ಈ ಸತ್ಯ ಕರ್ನಾಟಕದ ಜನರಿಗೆ ಗೊತ್ತು

ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ ಶಾಸಕರನ್ನು ಖರೀದಿಸಿ ಸರ್ಕಾರ ರಚನೆಯಾಗಿದೆ

2500 ಕೋಟಿ‌ ಕೊಟ್ಟುವಸಿಎಂ ಆಗಬಹುದು ಎಂದು ಬಿಜೆಪಿ ಶಾಸಕರೇ ಹೇಳಿದ್ದಾರೆ

ಇತಿಹಾಸದಲ್ಲಿ ಮೊದಲ ಬಾರಿ ದಿಂಗಲೇಶ್ವರ ಸ್ವಾಮಿ‌ಕೂಡಾ ಭೃಷ್ಟಾಚಾರ ಇದೆ ಎಂದರು

ಧಾರ್ಮಿಕ ವ್ಯಕ್ತಿ ಎಂಬ ಕಾರಣಕ್ಕೆ ಅವರಿಂದ,೩೦ ಪರ್ಸೆಂಟ್ ಪಡೆಯಲಾಗಿದೆ ಎಂದಿದ್ದಾರೆ

ಪ್ರತಿ ನೇಮಕಾತಿ ಯಲ್ಲೋ ರಾಜ್ಯ ಸರಕಾರ 40 ಪರ್ಸೆಂಟ್ ಕಮಿಷನ್ ಪಡೆದಿದೆ

ಇದು ನಿಮ್ಮ ಕೆಸೆಯಿಂದ ತೆಗೆದ ಹಣ, ಆದರೆ ಅದು ಎಲ್ಲಿಗೆ ಹೋಗುತ್ತಿದೆ?

ಬಿಜೆಪಿ ಸ್ವಾಮೀಜಿಗಳಿಂದ ಪರ್ಸಂಟೇಜ್ ಪಡೆದದ್ದು ದಾಖಲಾಗಿದೆ

ಎಲ್ಲಾ ನೇಮಕಾತಿ ಪ್ರಕ್ರಿಯೆ ಕಮೀಷನ್ ನಿಂದಲೇ ನಡೆಯುತ್ತಿದೆ

ಜನರ ಹಣ ಜನರ ಶಿಕ್ಷಣ, ಆಸ್ಪತ್ರೆಗೆ ಹೋಗುತ್ತಿದೆಯಾ ಆಲೋಚಿಸಿ

ಬಡವರಿಗೆ, ಮೀನುಗಾರಿಗೆ ಕಾರ್ಮಿಕರಿಗೆ ಟ್ಯಾಕ್ಸ್ ಹಣ ಹೋಗುತ್ತಿಲ್ಲ

ಕಾಪು ತಾಲೂಕು ಉಚ್ಚಿಲಕ್ಕೆ ರಾಹುಲ್ ಗಾಂಧಿ ಆಗಮನ – ಕಾಂಗ್ರೆಸ್‌ ನಾಯಕರಿಂದ ಸ್ವಾಗತ – Vishwanews24

Leave a Reply