ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಲು ನೆರವಾದ ಪ್ರಧಾನಿ ಮೋದಿಗೆ ಅಡ್ವಾಣಿಯಿಂದ ಅಭಿನಂದನೆ -Vishwanews24
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಲು ನೆರವಾದ ಪ್ರಧಾನಿ ನರೇಂದ್ರ ಮೋದಿಗೆ ಬಿಜೆಪಿಯ ಹಿರಿಯ ಮುತ್ಸದ್ಧಿ ಎಲ್.ಕೆ.ಅಡ್ವಾಣಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಬಿಜೆಪಿ ಸಂದೇಶವು ಪ್ರತಿ ಮತದಾರರಿಗೆ ತಲುಪಲು ಸಾಕಷ್ಟು ಶ್ರಮವಹಿಸಿದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
L K Advani, BJP: Heartiest congratulations to Narendrabhai Modi for steering BJP towards this unprecedented victory in elections. Amitbhai Shah as BJP President & all dedicated workers of the party have put in enormous effort in making sure that BJP's message reaches every voter. pic.twitter.com/LIr7vW4zXc
— ANI (@ANI) May 23, 2019
