ಬೆದರಿಕೆ ಕರೆಗಳ‌ ಬಗ್ಗೆ ಹದರಿಕೆ ಇಲ್ಲ ಆದರೇ ಅಶ್ಲೀಲ ಕರೆ ಮುಜುಗರ ತರುತ್ತೆ: ಶೋಭಾ ಕರಂದ್ಲಾಜೆ.vishwanews 24

Featured, ಉಡುಪಿ

ಬೆದರಿಕೆ ಕರೆಗಳ‌ ಬಗ್ಗೆ ಹದರಿಕೆ ಇಲ್ಲ ಆದರೇ ಅಶ್ಲೀಲ ಕರೆ ಮುಜುಗರ ತರುತ್ತೆ: ಶೋಭಾ ಕರಂದ್ಲಾಜೆ.

ಕಟಪಾಡಿ‌: ಈ ಹಿಂದೆ ಹೊರದೇಶದಿಂದ ಬರುವ ಬೆದರಿಕೆ ಕರೆಗಳ ಬಗ್ಗೆ ಮಾದ್ಯಮಕ್ಕೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
” ಜಿಹಾದ್, ತಬ್ಲಿಘಿಗಳ ಬಗ್ಗೆ ಮಾತಾಡಿದರೆ ಬೆದರಿಕೆ ಕರೆಗಳು ಬರುತ್ತೆ ಆದರೇ ಅತ್ಯಂತ ಅಶ್ಲೀಲವಾಗಿ ಶಬ್ದ ಬಳಸಿ ಕರೆಗಳು ಬರುತ್ತೆ ಇದು ಮುಜಗರ ಆಗುತ್ತೆ ಮತ್ತು ಮನಸ್ಸಿನ ನೆಮ್ಮದಿಯನ್ನು ಕಸಿದುಗೊಳ್ಳುತ್ತೆ ,ನನಗೆ ಯಾವುದೇ ಪೋಲಿಸ್ ಭದ್ರತೆ ಬೇಡ ಮತ್ತು ಸರ್ಕಾರಕ್ಕೆ ಮನವಿ‌ ಕೂಡ ಮಾಡಿಲ್ಲ,ಬಿಜೆಪಿ ಪಕ್ಷದ ಕಾರ್ಯಕರ್ತರೆ ನನಗೆ ಭದ್ರತೆ ಎಂದರು.‌