ಬೆಳ್ತಂಗಡಿ : ಏಕಕಾಲದಲ್ಲಿ ಎರಡು ಕಡೆ ಅಚ್ಚರಿ ಮೂಡಿಸಿದ ಬೃಹತ್ ಸುಳಿಗಾಳಿ – VIshwanews24
ಬೆಳ್ತಂಗಡಿ : ಏಕಕಾಲದಲ್ಲಿ ಎರಡು ಕಡೆ ಅಚ್ಚರಿ ಮೂಡಿಸಿದ ಬೃಹತ್ ಸುಳಿಗಾಳಿ
ಬೆಳ್ತಂಗಡಿಯ ಅಳದಂಗಡಿಯಲ್ಲಿ ರಸ್ತೆಯಲ್ಲಿ ಏಕಕಾಲಕ್ಕೆ ಎರಡು ಕಡೆಗಳಲ್ಲಿ ಸುಳಿಗಾಳಿ ಕಂಡು ಬಂದು ಅಚ್ಚರಿ ಮೂಡಿಸಿದೆ.
ಏಕಕಾಲಕ್ಕೆ ಎರಡು ಕಡೆಗಳಲ್ಲಿ ಸುಳಿಗಾಳಿಗಳು ಕಂಡು ಬಂದಿದ್ದು, ರಸ್ತೆಯಲ್ಲಿದ್ದ ಕಲ್ಲು,ಮಣ್ಣನ್ನು ಮುಗಿಲೆತ್ತರಕ್ಕೆ ಹಾರಿಸಿದೆ. ಸುಳಿಗಾಳಿಯ ಸುಂದರ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ವೈರಲ್ ಆಗಿದೆ.


ನಾಗಾಲ್ಯಾಂಡ್ ಎನ್ಡಿಪಿಪಿ- ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಶರದ್ ಪವಾರ್ – VIshwanews24
