ಭಾರತ ಲಾಕ್-ಡೌನ್ ಹಿನ್ನಲೆ ಶ್ರೀ ಕ್ಷೇತ್ರ ಮೂಡುಸಗ್ರಿ ಧರ್ಮದರ್ಶಿ ಭಾಸ್ಕರ್ ಗುಂಡಿಬೈಲು ವತಿಯಿಂದ ಎರಡನೇ ಸುತ್ತಿನ 50 ಮನೆಗಳಿಗೆ ತರಕಾರಿ ಕಿಟ್ ವಿತರಣೆ.ಭಾರತ ಲಾಕ್-ಡೌನ್ ಹಿನ್ನಲೆ ಶ್ರೀ ಕ್ಷೇತ್ರ ಮೂಡುಸಗ್ರಿ ಧರ್ಮದರ್ಶಿ ಭಾಸ್ಕರ್ ಗುಂಡಿಬೈಲು ವತಿಯಿಂದ ಎರಡನೇ ಸುತ್ತಿನ 50 ಮನೆಗಳಿಗೆ ತರಕಾರಿ ಕಿಟ್ ವಿತರಣೆ.vishwanews24

Featured, ಉಡುಪಿ

ಭಾರತ ಲಾಕ್-ಡೌನ್ ಹಿನ್ನಲೆ ಶ್ರೀ ಕ್ಷೇತ್ರ ಮೂಡುಸಗ್ರಿ ಧರ್ಮದರ್ಶಿ ಭಾಸ್ಕರ್ ಗುಂಡಿಬೈಲು ವತಿಯಿಂದ ಎರಡನೇ ಸುತ್ತಿನ 50 ಮನೆಗಳಿಗೆ ತರಕಾರಿ ಕಿಟ್ ವಿತರಣೆ.

udupi: ಶ್ರೀ ಕ್ಷೇತ್ರ ಮೂಡುಸಗ್ರಿಸ್ವಾಮಿ ಶ್ರೀ ಮುಖ್ಯಪ್ರಾಣ, ಶ್ರೀ ಯಕ್ಷಿ, ಶ್ರೀ ಕಲ್ಕುಡ, ಶ್ರೀ ಕೊರಗಜ್ಜ ಸನ್ನಿಧಾನದ ಧರ್ಮದರ್ಶಿ ಭಾಸ್ಕರ್ ಗುಂಡಿಬೈಲು ವತಿಯಿಂದ ಭಾರತ ಲಾಕ್‌ಡೌನ್ ಸಂಕಷ್ಟದಲ್ಲಿರುವ 50 ಮನೆಗಳಿಗೆ ಸುಮಾರು ಎರಡು ವಾರಕ್ಕೆ ಬೇಕಾಗುವ ಎರಡನೇ ಸುತ್ತಿನ ತರಕಾರಿ ಕಿಟ್ ಗಳನ್ನು ವಿತರಿಸಲಾಯಿತು. ಶ್ರೀ ಜಿ.ಶ್ರೀನಿವಾಸ್, ವಸಂತ್ ಏನ್., ಮೋಹನ್ ಮಲ್ಪೆ, ಉಮೇಶ್, ಪುಷ್ಪರಾಜ್, ಕೇಶವ್, ಶಶಿಧರ್, ಇಂದ್ರ ಉಪಸ್ಥಿತರಿದ್ದರು.