ಮಂಗಳೂರು – ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಸಿಸಿ ಆಧಾರದ ಮೇಲೆ ಬೈಕ್ ನಲ್ಲಿ ಬಂದವರಿಂದ ಕೃತ್ಯ – Vishwanews24
ಸಿಸಿ ಆಧಾರದ ಮೇಲೆ ಬೈಕ್ ನಲ್ಲಿ ಬಂದವರಿಂದ ಕೃತ್ಯ
ಬೈಕ್ ನಲ್ಲಿ ಬಂದ ಆರೋಪಿಗಳಿಂದಲೇ ಈ ಹತ್ಯೆ ಕನ್ಫರ್ಮ್
ಆರೋಪಿಗಳ ವಿಚಾರಣೆ ವೇಳೆ ಈ ಬಗ್ಗೆ ಮಾಹಿತಿ
೬ ಮಂದಿ ಸೇರಿ ಪ್ರವೀಣ್ ಮೇಲೆ ದಾಳಿ ಮಾಡಿರುವ ಮಾಹಿತಿ ಲಭ್ಯ
ಪ್ರಮುಖ ಆರೋಪಿಗಳು ಕಾಸರಗೋಡಿನವರು ಅನ್ನೋದು ಪತ್ತೆ
ಪೊಲೀಸರನ್ನ ಡೈವರ್ಟ್ ಮಾಡಲು ಕೇರಳ ಬೈಕ್ ಬಳಕೆ
ತನಿಕೆ ಚುರುಕುಗೊಳಿಸಿದ ಪೊಲೀಸರು
ಮಸೂದ್ ಕೊಲೆಗೂ ಪ್ರವೀಣ್ ಕೊಲೆಗೂ ಲಿಂಕ್?
ಕಾಸರಗೋಡು ಮೂಲದ ಮಸೂದ್ ಬೆಳ್ಳಾರೆಗೆ ಬಂದಾಗ ಕೊಲೆ
ತನ್ನ ಸಂಬಂಧಿಕರ ಮನೆ ಬೆಳ್ಳಾರೆಗೆ ಬಂದಾಗ ಗಲಾಟೆಯಾಗಿ ಕೊಲೆ
ಈ ಪ್ರಕರಣದಲ್ಲಿ ಪ್ರವೀಣ್ ಯಾಕೆ ಟಾರ್ಗೆಟ್?
ಬಿಜೆಪಿಯಲ್ಲಿ ಸಕ್ರೀಯವಾಗಿದ್ದ ಪ್ರವೀಣ್
ಸೋಷಿಯಲ್ ಮಿಡೀಯಾದಲ್ಲಿ ಬಿಜೆಪಿ ಸಪೋರ್ಟ್ ನ ಪೋಸ್ಟ್
ಬಿಜೆಪಿ ಸಪೋರ್ಟ್ ಮಾಡುವ ಭರದಲ್ಲಿ ವಿರೋಧ ಬೆಳಿಸಿಕೊಂಡಿದ್ದರಾ ಪ್ರವೀಣ್ ?
ಬಿಜೆಪಿಯಲ್ಲಿ ಸಕ್ರೀಯವಾಗಿದ್ದ ಪ್ರವೀಣ್ ಪ್ರತಿಕಾರಕ್ಕಾಗಿ ಟಾರ್ಗೇಟ್
ಎಲ್ಲಾ ಆಯಾಮಗಳ್ಲಿ ಪೊಲೀಸರಿಂದ ತನಿಖೆ
ನನ್ನ ಪತಿ ತುಂಬಾ ಶಾಂತಿ ಸ್ವಭಾವದವರು : ಶಫೀಕ್ ಪತ್ನಿ ಅನ್ಶಿಫಾ – Vishwanews24
