ಮಲ್ಪೆ:  ಮೀನುಗಾರರ ಬಲೆಗೆ ಬಿದ್ದ ಬೃಹತ್‌ ಗಾತ್ರದ ಮಡಲು ಮೀನು – Vishwanews24

Featured, ಉಡುಪಿ

ಮಲ್ಪೆ:  ಮೀನುಗಾರರ ಬಲೆಗೆ ಬಿದ್ದ ಬೃಹತ್‌ ಗಾತ್ರದ ಮಡಲು ಮೀನು
ಮಲ್ಪೆ: ಮಲ್ಪೆಯ ಮೀನುಗಾರಿಕೆ ಬೋಟ್‌ ಒಂದರ ಬಲೆಗೆ 200ಕೆ.ಜಿ. ತೂಕದ ದೈತ್ಯ ಗಾತ್ರದ ಮೀನೊಂದು ಸಿಕ್ಕಿದೆ. ಸ್ಥಳೀಯವಾಗಿ ಇದನ್ನು ಮಡಲು ಮೀನು ಎನ್ನುತ್ತಾರೆ. ಕೆಲವಡೆ ಕಟ್ಟೆಕೊಂಬು ಮೀನೆಂದು ಕರೆಯುವುದುಂಟು.

ರವಿವಾರ ಪರ್ಸೀನ್‌ ಬೋಟಿನವರಿಗೆ ಈ ಮೀನು ದೊರೆತ್ತಿದ್ದು, ಸಣ್ಣ ಮೀನಿಗೆ ಇರುವಷ್ಟು ಬೆಲೆ ದೊಡ್ಡ ಮೀನಿಗೆ ಇರುವುದಿಲ್ಲ ಎನ್ನಲಾಗಿದೆ. ಕೆ.ಜಿ.ಗೆ 280ರೂ. ರಂತೆ ಮಾರಾಟವಾಗಿದೆ. ಈ ಮೀನಿನ ವೀಡಿಯೋ ಬಾರಿ ವೈರಲ್‌ ಆಗುತ್ತಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ 1 ಲಕ್ಷ, ರೈತರಿಗೆ 5 ಲಕ್ಷ ರೂ. ಬಡ್ಡಿ ರಹಿತ ಸಾಲ :  ಸಿದ್ದರಾಮಯ್ಯ  – Vishwanews24

Leave a Reply