ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್ ಸಾವಿಗೆ ಕುಮಾರಸ್ವಾಮಿ ಕಾರಣ ಎಂದ ಬಿಎಸ್ ವೈ.
ಇಂದು ಕಲಾಪ ನಡೆಯುತ್ತಿದ್ದ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಯಡಿಯೂರಪ್ಪರ ನಡುವೆ ಕಲಾಪ ವಾಗ್ವದ ನಡೆಯುತ್ತಿದ್ದ ಸಮಯದಲ್ಲಿ ಅಕ್ರೋಶಗೊಂಡ ಬಿಎಸ್ವೈ ಧರಮ್ ಸಿಂಗ್ ಅವರಿಗೆ ನೀವು ಬೆನ್ನಿಗೇ ಚೂರಿ ಹಾಕಿ,ದ್ರೋಹ ಮಾಡಿ ಅವರ ಸಾವಿಗೆ ಕಾರಣವಾದ್ರಿ ಅಂತಾ ಆರೋಪ ಮಾಡಿದ್ದಾರೆ.ನಂತ್ರ ನಮ್ಮ ಜತೆಗೂಡಿ ಸರ್ಕಾರ ಮಾಡಿದ್ರಿ ಎಂದರು.
