ಮಾರ್ಕೆಟ್ ನಲ್ಲಿ ಮತ್ತೆ ಸದ್ದು ಮಾಡಿದ ಉಡುಪಿಯ ವಿಕ್ಕಿ ಮೊಬೈಲ್ಸ್ ,ನಿಮಗಾಗಿ ಬಂದಿದೆ ಹೊಸ ಆಫರ್ ಓದಿ.
ಮಾರ್ಕೆಟ್ ನಲ್ಲಿ ಮತ್ತೆ ಸದ್ದು ಮಾಡಿದ ಉಡುಪಿಯ ವಿಕ್ಕಿ ಮೊಬೈಲ್ಸ್
ಉಡುಪಿ: ಮೊಬೈಲ್ ಲೋಕದಲ್ಲಿಯೇ ಗ್ರಾಹಕರಿಗೆ ಊಹಿಸಲಾಗದಷ್ಟು ಆಫರ್ ಗಳ ಸುರಿಮಳೆ ಗೈದ ಉಡುಪಿಯ ಪ್ರತಿಷ್ಠಿತ ವಿಕ್ಕಿ ಮೊಬೈಲ್ ಮಾರ್ಕೆಟ್ ನಲ್ಲಿ ಮತ್ತೆ ಸುದ್ದಿ ಮಾಡಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿ ಮೊಬೈಲ್ ಖರೀದಿ ಮೇಲೆ ನೂರಾರು ಗಿಫ್ಟ್, ಆಫರ್ ಗಳನ್ನು ನೀಡುತ್ತಿದ್ದು ಆನ್ಲೈನ್ ಮಾರ್ಕೆಟ್ಗಿಂತಲೂ ಕಡಿಮೆ ದರದಲ್ಲಿ ಸ್ಮಾರ್ಟ್ ಫೋನ್ ಮಾರಾಟ ನಡೆಯುತ್ತಿದೆ.
ಉಡುಪಿಯ ಕಿದಿಯೂರು ಹೋಟೆಲ್ ಮುಂಭಾಗದಲ್ಲಿ ಸುಸಜ್ಜಿತ ಮೊಬೈಲ್ ಮಳಿಗೆ ಹೊಂದಿರುವ ವಿಕ್ಕಿ ಮೊಬೈಲ್ ಇದೀಗ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು ಕಾಲೇಜು ವಿಧ್ಯಾರ್ಥಿಗಳು, ಗೃಹಿನಿಯರಿಗಾಗಿ ಹೊಸ ಹೊಸ ಆಫರ್ ಗಳನ್ನ ನೀಡುತ್ತಿದೆ.
ಯಾವುದೇ ಸ್ಮಾರ್ಟ್ ಪೋನ್ ಕೊಂಡರು ಗಿಫ್ಟ್ ಪಕ್ಕಾ, ಇದು ವಿಕ್ಕಿಮೊಬೈಲ್ಸ್ ನಲ್ಲಿ ಮಾತ್ರ.
