ಮೂಳೂರು ದೇಜು ಪೂಜಾರಿ ನಿಧನ : ಗಣ್ಯರ ಸಂತಾಪ – vishwanews24
ಮೂಳೂರು ದೇಜು ಪೂಜಾರಿ ನಿಧನ : ಗಣ್ಯರ ಸಂತಾಪ
ಕಾಪು: ಕಾಪು ಗ್ರಾಮ ಪಂಚಾಯತ್ ಮಾಜೀ ಸದಸ್ಯ, ಮೂಳೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ, ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೈವಸ್ತಾನ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಮೂಳೂರು ದೇಜು ಬಿ ಪೂಜಾರಿ ಇಂದು ಮುಂಬಯಿಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.
ಮೃತರು ಪತ್ನಿ ಪುತ್ರ ಸೊಸೆಯನ್ನು ಅಗಲಿದ್ದಾರೆ.
