ರಂಗತರಂಗ ಕಲಾವಿದರು ಕಾಪು 2021ನೇ ಸಾಲಿನ “ಅಧ್ಯಕ್ಷೆರ್” ತುಳು ಹಾಸ್ಯ ನಾಟಕದ ಪ್ರಥಮ ಪ್ರದರ್ಶನದ ಅದ್ದೂರಿ ಉದ್ಘಾಟನೆ:- vishwanews24

Featured, ಉಡುಪಿ

ರಂಗತರಂಗ ಕಲಾವಿದರು ಕಾಪು 2021ನೇ ಸಾಲಿನ “ಅಧ್ಯಕ್ಷೆರ್” ತುಳು ಹಾಸ್ಯ ನಾಟಕದ ಪ್ರಥಮ ಪ್ರದರ್ಶನದ ಅದ್ದೂರಿ ಉದ್ಘಾಟನೆ:- vishwanews24

ಕಾಪು: ರಂಗತರಂಗ ಕಲಾವಿದರು ಕಾಪು 2021 ನೇ ಸಾಲಿನ ತುಳು ಹಾಸ್ಯಮಯ ನಾಟಕ ಅಧ್ಯಕ್ಷೆರ್ ಪ್ರಥಮ ಪ್ರದರ್ಶನದ ಉದ್ಘಾಟನಾ ಸಮಾರಂಭದ ಉಡುಪಿ ಪುರಭವನದಲ್ಲಿ ನಡೆಯಿತು.

ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ದೀಪ ಬೆಳಗಿಸಿ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ನಾಟಕ ತಂಡ ಮತ್ತು ನೂತನ‌ ನಾಟಕಕ್ಕೆ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ರಾಧರಷ್ಣ ಭಟ್,ಉಜ್ವಲ್ ಪುರುಷೋತ್ತಮ ಶೆಟ್ಟಿ, ನವೀನ್ಚಂದ್ರ ಶೆಟ್ಟಿ ಪಡುಬಿದ್ರಿ,ವಿವೇಕ್ ಜಿ ಸುವರ್ಣ,ಶ್ರೀಕರ ಶೆಟ್ಟಿ ಕಲ್ಯಾ,ದಿನೇಶ್ ಶೆಟ್ಟಿ ಕಲ್ಯಾ ಮೊದಲಾದವರು ಉಪಸ್ಥಿತರಿದ್ದರು.
ಕಾಪು ಲೀಲಾಧರ ಶೆಟ್ಟಿ ಸ್ವಾಗತಿಸಿದರು ಪ್ರಸನ್ನ ಶೆಟ್ಟಿ ಬೈಲೂರು ವಂದಿಸಿದರು.