ರಾಷ್ಟ್ರೀಯ ಹೆದ್ದಾರಿ 66 ಟ್ಯಾಂಕರಿನಿಂದ ಸೋರಿಕೆಗೊಂಡ ಲಿಕ್ವಿಡ್ ಕಾರ್ಬನ್ ಡಯಾಕ್ಸೈಡ್ : ಗ್ಯಾಸ್ ಸೋರಿಕೆಯಾಗುತ್ತಿದೆ ಎಂದು ಗಾಬರಿಗೊಂಡ ಪ್ರಯಾಣಿಕರು – Vishwanews24
ರಾಷ್ಟ್ರೀಯ ಹೆದ್ದಾರಿ 66 ಟ್ಯಾಂಕರಿನಿಂದ ಸೋರಿಕೆಗೊಂಡ ಲಿಕ್ವಿಡ್ ಕಾರ್ಬನ್ ಡಯಾಕ್ಸೈಡ್: ಗ್ಯಾಸ್ ಸೋರಿಕೆಯಾಗುತ್ತಿದೆ ಎಂದು ಗಾಬರಿಗೊಂಡ ಪ್ರಯಾಣಿಕರು
ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಬರಿಗೊಂಡ ಪ್ರಯಾಣಿಕರು
ಪಾಂಗಳದಲ್ಲಿ ಸೋರಿಕೆಯಾದ ಲಿಕ್ವಿಡ್ ಕಾರ್ಬನ್ ಡಯಾಕ್ಸೈಡ್
ತಾಂತ್ರಿಕ ಕಾರಣದಿಂದ ಸೋರಿಕೆಗೊಂಡ ಲಿಕ್ವಿಡ್ ಕಾರ್ಬನ್ ಡಯಾಕ್ಸೈಡ್
ಕೂಡಲೇ ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರಿಂದ ಪರಿಶೀಲನೆ
ಪರಿಶೀಲನೆ ಮುಗಿಯುವವರೆಗೆ ಏಕಪಥವಾಗಿ ಸಂಚಾರಕ್ಕೆ ವ್ಯವಸ್ಥೆ ಮಾಡಿದ ಪೊಲೀಸರು
ಗ್ಯಾಸ್ ಸೋರಿಕೆ ಆಗಿದೆ ಎಂದು ಗಾಬರಿಗೊಂಡ ಪ್ರಯಾಣಿಕರು ಹಾಗೂ ವಾಹನ ಚಾಲಕರು
ಕೆಲ ಹೊತ್ತು ಹೆದ್ದಾರಿಯಲ್ಲಿ ಬಿಗುವಿನ ಪರಿಸ್ಥಿತಿ
ಕಾಪು ವಿದ್ಯಾನಿಕೇತನ ಶಾಲೆಯ ಮುಂಭಾಗ ಪಲ್ಟಿಯಾದ ಕಾರು-ಪವಾಡಸದೃಶ ರೀತಿ ಪಾರಾದ ಸವಾರರು :Vishwanews24
