ಲೋಕಕಲ್ಯಾಣಾರ್ಥವಾಗಿ ಶಂಕರಪುರ ಸಾಯಿಸಾಂತ್ವನ ಮಂದಿರದಲ್ಲಿ ಮೇ 03 ಗುರುವಾರ ಸಾಯಿ ಸತ್ಯನಾರಾಯಣ ವೃತ.

ಉಡುಪಿ, ಜಿಲ್ಲೆ

ಕಾಪು : ಶ್ರೀ ಸಾಯಿ ಸಾಂತ್ವನ ಮಂದಿರ (ರಿ) ಶ್ರೀ ದ್ವಾರಕಮಯಿ ಶಂಕರಪುರದಲ್ಲಿ ಲೋಕಕಲ್ಯಾಣಕ್ಕಾಗಿ ಸಾರ್ವಜನಿಕ ಶ್ರೀ ಸಾಯಿಸತ್ಯನಾರಾಯಣ ವೃತವು ದಿನಾಂಕ 03 ಮೇ 2018 ರ ಗುರುವಾರ ಬೆಳಿಗ್ಗೆ ಗಂಟೆ 10.30 ಕ್ಕೆ ಶ್ರೀ ಗುರೂಜಿ ಸಾಯಿ ಈಶ್ವರ್ ರವರ ನೇತೃತ್ವದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಭಾಗವಹಿಸಿ ಸಹಕರಿಸುವಂತೆ ಪ್ರಕಟನೆ ತಿಳಿಸಿದೆ.