ವಿಶ್ವ ಹಿಂದು ಪರಿಷದ್ ಭಜರಂಗದಳ ಪಾಂಗಾಳ ಘಟಕದಿಂದ ಇಂದು ವನಮಹೋತ್ಸವ ಕಾರ್ಯಕ್ರಮ.vishwanews24

Featured, ಉಡುಪಿ

ವಿಶ್ವ ಹಿಂದು ಪರಿಷದ್ ಭಜರಂಗದಳ ಪಾಂಗಾಳ ಘಟಕದಿಂದ ಇಂದು ವನಮಹೋತ್ಸವ ಕಾರ್ಯಕ್ರಮ.

ಕಾಪು: ವಿಶ್ವ ಹಿಂದು ಪರಿಷದ್ ಬಜರಂಗದಳ ಪಾಂಗಾಳ ಘಟಕದ ವತಿಯಿಂದ ಇಂದು(8/07/2020)  ವನಮಹೋತ್ಸವ ಕಾರ್ಯಕ್ರಮ ಆರ್ಯಾಡಿ ಶ್ರೀ ಧೂಮಾವತಿ ದೈವಸ್ಥಾನದ ವಠರದಲ್ಲಿ ಸಂಜೆ ೬.೩೦ ಕ್ಕೆ ಸರಿಯಾಗಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.