ಶಾಸಕ ಯಶ್ ಪಾಲ್ ಸುವರ್ಣ ವಾಟ್ಸಾಪ್ ಸಂಖ್ಯೆ ಹ್ಯಾಕ್ :  ಹಣ ನೀಡದಂತೆ ಮನವಿ – vishwanews24

Featured, ಉಡುಪಿ

ಶಾಸಕ ಯಶಪಾಲ್ ಸುವರ್ಣ ವಾಟ್ಸಾಪ್ ಸಂಖ್ಯೆ ಹ್ಯಾಕ್ :  ಹಣ ನೀಡದಂತೆ ಮನವಿ

ಉಡುಪಿ: ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಅವರ WhatsApp ಸಂಖ್ಯೆ 9945246366 Hack ಆಗಿದ್ದು, ಹಲವು ವ್ಯಕ್ತಿಗಳಿಗೆ ಈ ಸಂಖ್ಯೆಯಿಂದ ಗೂಗಲ್ ಪೇ ಮೂಲಕ ಹಣ ನೀಡುವಂತೆ ಸಂದೇಶಗಳು ಬರುತ್ತಿದ್ದು ದಯವಿಟ್ಟು ಯಾರು ಹಣ ನೀಡದಂತೆ ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

ಆತ್ಮೀಯರೇ

ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಅವರ WhatsApp ಸಂಖ್ಯೆ 9945246366 Hack ಆಗಿದ್ದು, ಹಲವು ವ್ಯಕ್ತಿಗಳಿಗೆ ಈ ಸಂಖ್ಯೆಯಿಂದ ಗೂಗಲ್ ಪೇ ಮೂಲಕ ಹಣ ನೀಡುವಂತೆ ಸಂದೇಶಗಳು ಬರುತ್ತಿದ್ದು ದಯವಿಟ್ಟು ಯಾರು ಹಣ ನೀಡದಂತೆ ವಿನಂತಿ.

Leave a Reply