ಶಿರ್ವ ಗಲಾಟೆ ವಿಚಾರ-ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ-ಕಾಂಗ್ರೆಸ್ ಗೂಂಡಾಗಿರಿ ಪುನರವರ್ತನೆ: ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಖಂಡನೆvishwanews24

Featured, ಉಡುಪಿ

ಶಿರ್ವ ಗಲಾಟೆ ವಿಚಾರ-ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ-ಕಾಂಗ್ರೆಸ್ ಗೂಂಡಾಗಿರಿ ಪುನರವರ್ತನೆ: ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಖಂಡನೆ

ಉಡುಪಿ: ಶಿರ್ವ ದಲಿತ ಮಹಿಳೆಯ ಮನೆ ಧ್ವಂಸದ ವಿಚಾರಕ್ಕೆ ಸಂಬಧಿಸಿದಂತೆ ಬಿಜೆಪಿ ಜಿಲ್ಲಾದ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಖಂಡನಾ ಪ್ರತಿಕ್ರೀಯೆ ನೀಡಿದ್ದಾರೆ.

 

ಕಾಂಗ್ರೇಸ್ ಇದುವರೆಗೆ ಬಿಜೆಪಿ ಕಾರ್ಯಕರ್ತರ ಮೇಲೆ ಗೂಂಡಗಿರಿ ಮಾಡುತ್ತಿತ್ತು ಆದರೇ ಇವತ್ತು ಇಂದು ಹೆಜ್ಜೆ ಮುಂದೆ ಹೋದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮೇಲೆ ಹಲ್ಲೆ ಮಾಡುವ ಮುಖೇನ ತನ್ನ ಗೋಮುಖ ವ್ಯಾಘ್ರ ವರ್ತನೆ ಹೊರಹಾಕಿದ್ದಾರೆಂದು ಅವರು ತಿಳಿಸಿದರು.

ಅಧಿಕಾರವಿಲ್ಲದೆ ಕಾಂಗ್ರೇಸ್ ಹತಾಶವಾಗಿದೆ ಮಾತ್ರವಲ್ಲದೆ ಇದರಿಂದಾಗಿ ಈ ರೀತಿಯ ವರ್ತನೆ ಮಾಡುತ್ತಿದೆ ಎಂದು ಅವರು ಕುಯಿಲಾಡಿ ತಿಳಿಸಿದರು.

Leave a Reply