ಶಿರ್ವ ಸಹಕಾರಿ ವ್ಯವಸಾಯಿಕ ಸಂಘ(ನಿ) ಇದರ ನಿರ್ದೇಶಕ ಮಂಡಳಿಯ ರಿಕ್ತ ಸ್ಥಾನಕ್ಕೆ ಶ್ರೀ ಹರಿಣಾಕ್ಷ ಶೆಟ್ಟಿ,ಪಿಲಾರು ಆಯ್ಕೆ: vishwanews24
ಕಾಪು: ಶಿರ್ವ ಸಹಕಾರಿ ವ್ಯವಸಾಯಿಕ ಸಂಘ(ನಿ) ಇದರ ನಿರ್ದೇಶಕ ಮಂಡಳಿಯ ರಿಕ್ತ ಸ್ಥಾನಕ್ಕೆ ಶ್ರೀ ಹರಿಣಾಕ್ಷ ಶೆಟ್ಟಿ,ಪಿಲಾರು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ ಯವರು ಘೋಷಿಸಿರುತ್ತಾರೆ. ಇವರ ಅಧಿಕಾರಾವಧಿಯು ಪ್ರಸಕ್ತ ನಿರ್ದೇಶಕ ಮಂಡಳಿಯ ಅವಧಿಯವರೆಗೆ ಇರಲಿದೆ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

