ಶ್ರೀ ದೇವಿ ಸ್ಪೋರ್ಟ್ ಕ್ಲಬ್ ಕಾಪು ಇದರ ವತಿಯಿಂದ ಆಶಾ ಕಾರ್ಯ ಕರ್ತರಿಗೆ ಆಹಾರ ಸಾಮಗ್ರಿಗಳ ವಿತರಣೆ. vishwanews24
ಶ್ರೀ ದೇವಿ ಸ್ಪೋರ್ಟ್ ಕ್ಲಬ್ ಕಾಪು ಇದರ ವತಿಯಿಂದ ಆಶಾ ಕಾರ್ಯ ಕರ್ತರಿಗೆ ಆಹಾರ ಸಾಮಗ್ರಿಗಳ ವಿತರಣೆ.
ಕಾಪು: ಶ್ರೀ ದೇವಿ ಸ್ಪೋರ್ಟ್ ಕ್ಲಬ್ ಕಾಪು ಇದರ ವತಿಯಿಂದ ಆಶಾ ಕಾರ್ಯ ಕರ್ತರಿಗೆ ಆಹಾರ ಸಾಮಗ್ರಿಯನ್ನು ವಿತರಿಸಿದರು. ಶಿವಾನಂದ ಪೂಜಾರಿ (ಮುನ್ನ)ನೇತೃತ್ವದಲ್ಲಿ ಜೀತೆಶ್ ಮೂಳೂರು ದಂಪತಿಗಳ ಸಹಕಾರದಿಂದ ಆಹಾರ ಸಾಮಗ್ರಿಯನ್ನು ವಿತರಿಸಲಾಯಿತು.ಈ ಸಂಧರ್ಭದಲ್ಲಿ ಅನಿಲ್ ಕುಮಾರ್, ಪ್ರಭಾಕರ್ ಅಮೀನ್,ಶಿವ ಬಂಗೇರ, ರವಿಚಂದ್ರ ಶೆಟ್ಟಿ, ದಾಮೋದರ್ ಪೂಜಾರಿ ಉಪಸ್ಥಿತರಿದ್ದರು.
