ಶ್ರೀ ಯಶ್ ಪಾಲ್ ಸುವರ್ಣ ಅವರ ತಾಯಿ ವಿಧಿವಶ : ಕುಯಿಲಾಡಿ ಸುರೇಶ್ ನಾಯಕ್ ಸಂತಾಪ -Vishwanews24
ಶ್ರೀ ಯಶ್ ಪಾಲ್ ಸುವರ್ಣ ಅವರ ತಾಯಿ ವಿಧಿವಶ : ಕುಯಿಲಾಡಿ ಸುರೇಶ್ ನಾಯಕ್ ಸಂತಾಪ -Vishwanews24
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಯಶ್ ಪಾಲ್ ಸುವರ್ಣ ರವರ ತಾಯಿ ಶ್ರೀಮತಿ ಪುಷ್ಪಾವತಿ ಆನಂದ ಪುತ್ರನ್ (69 ವರ್ಷ) ರವರು ಇಂದು ದಿನಾಂಕ 25-08-2021 ಬುಧವಾರ ವಿಧಿವಶರಾಗಿದ್ದಾರೆ.
ಜನಾನುರಾಗಿದ್ದ ಅವರು ಪತಿ, ಈರ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗೂ ಕುಟುಂಬಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕುಯಿಲಾಡಿ ಪ್ರಾರ್ಥಿಸಿದರು.
