ಶ್ರೀ ರಾಮ ಸೇನೆಯ ಮಂಗಳೂರು-ಉಡುಪಿ ವಿಭಾಗ ಅಧ್ಯಕ್ಷರಾಗಿ ಮೋಹನ್ ಭಟ್ ಆಯ್ಕೆ-ಪ್ರಮೋದ್ ಮುತಾಲಿಕ್ ಘೋಷಣೆ:vishwanews24
ಶ್ರೀ ರಾಮ ಸೇನೆಯ ಮಂಗಳೂರು-ಉಡುಪಿ ವಿಭಾಗ ಅಧ್ಯಕ್ಷರಾಗಿ ಮೋಹನ್ ಭಟ್ ಆಯ್ಕೆ-ಪ್ರಮೋದ್ ಮುತಾಲಿಕ್ ಘೋಷಣೆ
ಉಡುಪಿ: ಶ್ರೀ ರಾಮಸೇನೆಯ ಮಂಗಳೂರು ಉಡುಪಿ ವಿಭಾಗ ಅಧ್ಯಕ್ಷರಾಗಿ ಮೋಹನ್ ಭಟ್ ಆಯ್ಕೆಯಾಗಿದ್ದಾರೆ.
ಶ್ರೀ ರಾಮಸೇನೆ ಸ್ಥಾಪಕರಾದ ಪ್ರಮೋದ್ ಮುತಾಲಿಕ್ ಅವರು ಇಂದು ಘೋಷಣೆ ಮಾಡಿದರು.

