ಸಮಾಜ ಸೇವಾ ವೇದಿಕೆ ಕಳತ್ತೂರು ವತಿಯಿಂದ ಕಾಪು ವಿಜಯ ಬ್ಯಾಂಕ್ ಸಿಬ್ಬಂದಿಗಳಿಗೆ ಗೌರವರ್ಪಣೆ.: vishwanews24
ಸಮಾಜ ಸೇವಾ ವೇದಿಕೆ ಕಳತ್ತೂರು ವತಿಯಿಂದ ಕಾಪು ವಿಜಯ ಬ್ಯಾಂಕ್ ಸಿಬ್ಬಂದಿಗಳಿಗೆ ಗೌರವರ್ಪಣೆ.
ಕಾಪು: ಸಮಾಜಸೇವಾವೇದಿಕೆ ಕಳತ್ತೂರು ಕಾಪು ಇವರ ವತಿಯಿಂದ ಕೊರೋನಾ ವಾರಿಯರ್ಸ್ ರೀತಿಯಲ್ಲಿ ಜನರಿಗೆ ಸೇವೆ ಒದಗಿಸುವ ಬ್ಯಾಂಕ್ ಸಿಬ್ಬಂದಿಗಳಿಗೆ ಗೌರವರ್ಪಣಾ ಕಾರ್ಯಕ್ರಮದ ಅಂಗವಾಗಿ ಇಂದು ಕಾಪುವಿನ ವಿಜಯ ಬ್ಯಾಂಕ್ ನ ಹಿರಿಯ ಶಾಖಾ ಪ್ರಬಂಧಕರಾದ ಪ್ರಕಾಶ್ ಅಮೀನ್ ಮತ್ತು ಸಿಬ್ಬಂದಿಗಳಿಗೆ ಗೌರವರ್ಪಣೆ ಕಾರ್ಯಕ್ರಮ ನಡೆಯಿತು.

ಈ ಸಂಧರ್ಭದಲ್ಲಿ ಸಂಘಟನೆಯ ಗೌರವಧ್ಯಕ್ಷ ದಿವಾಕರ್ ಬಿ ಶೆಟ್ಟಿ, ಅಧ್ಯಕ್ಷ ಮಹಮ್ಮದ್ ಫಾರೂಕ್ ಚಂದ್ರನಗರ,ಸಂಚಾಲಕ ದಿವಾಕರ ಡಿ ಶೆಟ್ಟಿ, ಪ್ರಮುಖರಾದ ರಾಜೇಶ್ ಕುಲಾಲ್,ದಯಾನಂದ್ ಶೆಟ್ಟಿ,ಜೆನೆಟಾ ಬರ್ಬೋಜ ಮುದರಂಗಡಿ, ವಿನಯ್ ಬಲ್ಲಾಳ್ಉಪಸ್ಥಿತರಿದ್ದರು
