ಸಹಕಾರ ಭಾರತಿ – ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ “ಸುಜಿತ್ ಶೆಟ್ಟಿ ಕೆಳಾರ್ಕಳಬೆಟ್ಟು” ಆಯ್ಕೆ :vishwanews24

Featured, ಉಡುಪಿ

ಸಹಕಾರ ಭಾರತಿಜಿಲ್ಲಾ

ಸಂಘಟನಾ

ಕಾರ್ಯದರ್ಶಿಯಾಗಿ

ಸುಜಿತ್ ಶೆಟ್ಟಿ

ಕೆಳಾರ್ಕಳಬೆಟ್ಟು

ಆಯ್ಕೆ :vishwanews24

ಉಡುಪಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿರುವ ಸುಜಿತ್ ಶೆಟ್ಟಿ ಕೆಳಾರ್ಕಳಬೆಟ್ಟು ಇವರು ಸಹಕಾರ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಸ್ತರದ ಜವಾಬ್ದಾರಿಯನ್ನು ನಿರ್ವಹಿಸಿದ್ದರು.

Leave a Reply