ಹದಿನಾರು ನಾಟಿಕಲ್ ಮೈಲು ದೂರದಲ್ಲಿ ಭಾಗಶಃ ಮುಳುಗಿದ ಬೋಟು,ಮೀನುಗಾರರು ಸೇಫ್.
ಹದಿನಾರು ನಾಟಿಕಲ್ ಮೈಲು ದೂರದಲ್ಲಿ ಭಾಗಶಃ ಮುಳುಗಿದ ಬೋಟು,ಮೀನುಗಾರರು ಸೇಫ್.
ಉಡುಪಿ: ಸುಮಾರು ಹದಿನಾರು ನಾಟಿಕಲ್ ಮೈಲು ದೂರದಲ್ಲಿ ಮಂಗಳೂರಿನ ಬಶೀರ್ ಎಂಬವರ ಮೀನುಗಾರಿಕ ಬೋಟ್ ಭಾಗಶಹ ಮುಳುಗಿರುವ ಬಗ್ಗೆ ಸುದ್ದಿಯಾಗಿದೆ.
ಬೋಟ್ ನಲ್ಲಿದ್ದ ಸುಮಾರು ಆರು ಮಂದಿ ಮೀನುಗಾರರನ್ನ ರಕ್ಷಿಸಲಾಗಿದ್ದು ಇನ್ನಷ್ಟೆ ಹೆಚ್ಚಿನ ಮಾಹಿತಿ ದೊರಕಬೇಕಿದೆ.