​ಕನ್ಯಾ ರಾಶಿಯವರೇ ಈ ದಿನ ನಿಮ್ಮ ಪಾಲಿಗೆ ಅತ್ಯಂತ ಶುಭದಿನವಾಗಿರುವುದು ; ನೋಡಿ ಇಂದಿನ ರಾಶಿ ಭವಿಷ್ಯ :ಗಣಪತಿ ಭಟ್ 8088827292 -Vishwanews24

Featured, ರಾಜ್ಯ ನ್ಯೂಸ್

ಮಾರ್ಚ್‌ 6, ಶುಕ್ರವಾರದ ರಾಶಿಫಲ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ಮೇಷ ರಾಶಿ:ಈ ದಿನ ಸ್ವಲ್ಪ ಸುಧಾರಣೆಯನ್ನು ಕಾಣುವಿರಿ. ಸಂತೋಷ ಹಾಗೂ ಸಮಾಧನವನ್ನು ಈ ದಿನ ಕಾಣುವಿರಿ. ನಿಮ್ಮಲ್ಲಿ ಈ ದಿನ ಹೊಸ ಲವಲವಿಕೆ ಮೂಡುವುದು. ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಬೆಳವಣಿಗೆಗಳು ಉಂಟಾಗುವುವು. ನಿಮಗೆ ಸ್ನೇಹಿತರಿಂದ ಬಂಧು ಬಾಂಧವರಿಗೆ ಸಹಾಯ ದೊರೆಯುವುದು. ಮಾತಾ ದುರ್ಗಾದೇವಿಯನ್ನು ಜಪಿಸುವುದು ಒಳ್ಳೆಯದು.

​ವೃಷಭ ರಾಶಿ:ಈ ದಿನ ವೃಥಾ ತಿರುಗಾಟವನ್ನು ಮಾಡುವಿರಿ. ಕೆಲಸದ ಮೇರೆಗೆ ಅಥವಾ ಯಾರಾದರೂ ವ್ಯಕ್ತಿಗಳನ್ನು ಭೇಟಿ ಮಾಡಬೇಕೆಂದುಕೊಂಡಿದ್ದರೆ ಈ ದಿನ ಅಸಾಧ್ಯವಾಆಗಬಹುದು. ನಿಮ್ಮ ಸಮಯ ವ್ಯರ್ಥವಾಗಬಹುದು. ಎಲ್ಲಾ ಕೆಲಸಗಳು ನಿಧಾನವಾಗಿ ನಡೆಯುವವು. ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ. ಸಣ್ಣಪುಟ್ಟ ಜ್ವರ ಬಂದರೂ ನಿರ್ಲಕ್ಷ್ಯ ಮಾಡದೆ ನಿಮ್ಮ ವೈದ್ಯರ ಸಲಹೆ ಪಡೆಯಿರಿ. ಗುರುವಿನ ಅನುಗ್ರಹ ಪಡೆಯಿರಿ. ಮನೆಯ ಹಿರಿಯರ ಬೇಕು ಬೇಡಗಳತ್ತ ಗಮನ ಹರಿಸಿ. ಇದರಿಂದ ಒಳಿತಾಗುವುದು. ನೀವು ಎಲ್ಲವನ್ನೂ ಮೆಟ್ಟಿ ನಿಲ್ಲಬೇಕಾದರೆ ಈ ದಿನ ಕಾಲಭೈರವನ ಸ್ಮರಣೆಯನ್ನು ಮಾಡಿ. ಇದರಿಂದ ಎಲ್ಲಾ ಕೆಲಸಗಳಲ್ಲೂ ಯಶಸ್ಸನ್ನು ಕಾಣುವಿರಿ.

​ಮಿಥುನ ರಾಶಿ:ತಾಂತ್ರಿಕ ವರ್ಗ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ವಿಶೇಷ ಅನುಕೂಲಗಳು ಉಂಟಾಗುವುವು. ನಿಮ್ಮ ಸಾಮಾಜಿಕ ಕಾಳಜಿ ಮತ್ತು ಸೇವೆಯನ್ನು ಜನರು ಸ್ಮರಿಸುವರು ಮತ್ತು ನಿಮ್ಮನ್ನು ಕೊಂಡಾಡುವರು. ಕುಟುಂಬ ಸದಸ್ಯರೊಂದಿಗೆ ಮಾತಿನಲ್ಲಿ ಸ್ವಲ್ಪ ಘರ್ಷಣೆಯಾಗುವ ಸಾಧ್ಯತೆ ಇದೆ. ಮಾತನಾಡುವಾಗ ನಿಮ್ಮ ಮಾತಿನ ಮೇಲೆ ಹಿಡಿತವಿದ್ದರೆ ಒಳ್ಳೆಯದು. ಈ ವಿಚಾರದಲ್ಲಿ ಗಮನ ಹರಿಸದೇ, ಬೇರೆ ವಿಚಾರಗಳತ್ತ ಗಮನ ಹರಿಸುವುದು ಒಳ್ಳೆಯದು. ಶಾರದಾಂಬೆಯ ಸ್ಮರಣೆಯನ್ನು ಮಾಡಿದರೆ ಒಳ್ಳೆಯದಾಗುವುದು.

​ಕಟಕ ರಾಶಿ:ನೀವು ಎಷ್ಟೇ ಎಚ್ಚರಿಕೆ ವಹಿಸಿದರೂ ಕಚೇರಿಯ ಕೆಲಸಗಳಲ್ಲಿ ತಪ್ಪುಗಳು ನುಸುಳುವ ಸಾಧ್ಯತೆ ಇದೆ. ಅದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಆಗುವುದು. ಈ ದಿನ ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಸಂತೋಷವನ್ನು ಕಾಣುವಿರಿ. ಕೆಲಸದಲ್ಲಿ ಯಶಸ್ಸನ್ನು ಕಾಣಬೇಕಿದ್ದರೆ ಶಿವನ ಸ್ಮರಣೆಯನ್ನು ಮಾಡಿ.

​ಸಿಂಹ ರಾಶಿ:ಈ ದಿನ ಯಾವುದೇ ಕೆಲಸವನ್ನು ಮಾಡಲು ನಿರಾಸಕ್ತಿ ಉಂಟಾಗುವುದು. ಕಾರಣವಿರದ ಚಿಂತೆ ಹಾಗೂ ಖಿನ್ನತೆಗಳನ್ನು ಬಿಟ್ಟು ಗೆಳೆಯರೊಂದಿಗೆ ಚರ್ಚಿಸಿ. ಒಳಿತಿನ ದಾರಿ ನಿಮಗೆ ಗೋಚರವಾಗುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ನಿಮ್ಮ ಈಗಿನ ಪರಿಸ್ಥಿತಿಗೆ ಯಾರನ್ನು ದೂರಿ ಪ್ರಯೋಜನವಿಲ್ಲ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

​ಕನ್ಯಾ ರಾಶಿ:ಕನ್ಯಾ ರಾಶಿಯವರಿಗೆ ಈ ದಿನ ಲಾಭದಾಯಕ. ಈ ದಿನ ನಿಮ್ಮ ಪಾಲಿಗೆ ಅತ್ಯಂತ ಶುಭದಿನವಾಗಿರುವುದು. ನಿಮ್ಮ ಕೆಲಸ ಕಾರ್ಯಗಳನ್ನು ಸಾರ್ಥಕಗೊಳಿಸಲು ನಿಮ್ಮ ಮಕ್ಕಳು ನಿಮಗೆ ಸಹಕಾರಿಯಾಗಿ ನಿಲ್ಲುವರು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಬೆಳ್ಳಗಿರುವುದೆಲ್ಲಾ ಹಾಲು ಎಂದು ನಂಬಿ ಮೋಸ ಹೋಗದಿರಿ. ಈ ದಿನ ಉತ್ತಮ ಯೋಚನೆಗಳ ಮೂಲಕ ದಿನವನ್ನು ಕಳೆಯುವಿರಿ. ಹೆಚ್ಚಿನ ಫಲವನ್ನು ಪಡೆಯಲು ಸುಬ್ರಹ್ಮಣ್ಯ ಸ್ವಾಮಿಯ ಸ್ಮರಣೆಯನ್ನು ಮಾಡಿ.

​ತುಲಾ ರಾಶಿ:ಕನಸು ಕಾಣುತ್ತಿರುವ ಪ್ರೇಮಿಗಳು ಪ್ರಯೋಗಶೀಲತೆಯಿಂದ ನಡೆದರೆ ಯಶಸ್ಸನ್ನು ಹೊಂದಬಹುದು. ಉಭಯ ಮನೆತನದ ಹಿರಿಯರ ಒಪ್ಪಿಗೆ ಪಡೆದು ಮದುವೆ ಮಾಡಿಕೊಳ್ಳುವುದು ಕ್ಷೇಮ. ವೃತ್ತಿಯಲ್ಲಿ ನೋಡುವುದಾದರೆ ಈ ದಿನ ಕೆಲಸದಲ್ಲಿ ಸ್ವಲ್ಪ ಒತ್ತಡವನ್ನು ಕಾಣುವಿರಿ. ಎಷ್ಟೇ ಕೆಲಸದ ಒತ್ತಡವಿದ್ದರೂ ಅದನ್ನು ಸಂಪೂರ್ಣವಾಗಿ ಪೂರ್ತಿಗೊಳಿಸಿ, ಸಂತೋಷವನ್ನು ಕಾಣುವಿರಿ. ಹಾಗಾಗಿ ಕೆಲಸದ ಒತ್ತಡದ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ತುಲಾ ರಾಶಿಯಲ್ಲಿ ಜನಿಸಿದವರು ಈ ದಿನ ಸರಸ್ವತಿಯ ಸ್ಮರಣೆ ಮಾಡಿದರೆ ಒಳ್ಳೆಯದಾಗುವುದು.

​ವೃಶ್ಚಿಕ ರಾಶಿ:ಈ ರಾಶಿಯಲ್ಲಿ ಜನಿಸಿದವರಿಗೆ ಹಿರಿಯ ಅಧಿಕಾರಿಗಳಿಂದ ಅಥವಾ ಹಿರಿಯ ವ್ಯಕ್ತಿಗಳಿಂದ ಕಿರಿಕಿರಿಯಾಗುವ ಸಾಧ್ಯತೆ ಇದೆ. ಜೊತೆಗೆ ಪಿತೃವರ್ಗದವರಿಂದಲೂ ಸಮಸ್ಯೆಯಾಗಬಹುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿನ ಕಾರ್ಯ ವಿಳಂಬತೆಯನ್ನು ನಿವಾರಿಸಿಕೊಳ್ಳಲು ಮನೆ ದೇವರ ಪ್ರಾರ್ಥನೆ ಮಾಡಿ. ಬಡವರಿಗೆ ಆಹಾರ ನೀಡುವುದರಿಂದ ಒಳಿತಾಗುವುದು. ಹಣಕಾಸಿನ ತೊಂದರೆ ಬಾಧಿಸುವುದಿಲ್ಲ. ಹೆಚ್ಚಿನ ಫಲ ಪಡೆಯಲು ಸೂರ್ಯನಾರಾಯಣನ ಸ್ಮರಣೆ ಮಾಡಿ.

ಧನುಸ್ಸು ರಾಶಿ:ಇಟ್ಟ ಗುರಿ ಬಿಟ್ಟ ಬಾಣ ನೇರವಾಗಿರಬೇಕು. ಆದರೆ ಗ್ರಹಗತಿಗಳು ನಿಮಗೆ ಹೆಚ್ಚಿನ ಬಲವನ್ನು ನೀಡುತ್ತಿಲ್ಲವಾದ್ದರಿಂದ ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಆದರೆ ಅನಿರೀಕ್ಷಿತ ಧನಲಾಭವಾಗುವ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ಸಿಗುವ ಕೆಲಸದಿಂದ ಲಾಭದಾಯಕ ಫಲವನ್ನು ಕಾಣುವಿರಿ. ವಾಹನ ಚಲಾಯಿಸುವಾಗ ಜಾಗರೂಕತೆಯಿಂದ ಇದ್ದರೆ ಒಳ್ಳೆಯದು. ದುರ್ಗಾದೇವಿಯನ್ನು ಆರಾಧಿಸಿ.

ಮಕರ ರಾಶಿ:ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ. ಈ ದಿನ ಸ್ವಲ್ಪ ಮಟ್ಟಿಗೆ ಸುಧಾರಣೆಯನ್ನು ಕಾಣುವಿರಿ. ಹೆಣ್ಣುಮಕ್ಕಳೊಂದಿಗೆ ವ್ಯವಹರಿಸುವಾಗ ನಿಮ್ಮ ಮಾತಿನ ಮೇಲೆ ಗಮನವಿರಲಿ. ಈ ದಿನ ಸ್ತ್ರೀ ದೇವರ ಆರಾಧನೆಯನ್ನು ಮಾಡಿದರೆ ಒಳ್ಳೆಯದು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ಕುಂಭ ರಾಶಿ:ಆಪ್ತರು ಬೇಗನೆ ನಿಮ್ಮ ಪಾಲಿನ ಹಲವು ಕಿರಿಕಿರಿಗಳನ್ನು ದೂರ ಮಾಡುವ ಸಾಧ್ಯತೆಗಳು ಅಧಿಕವಾಗಿವೆ. ಅಂತೆಯೇ ಬಣ್ಣದ ಮಾತುಗಳನ್ನು ಆಡಿ ನಿಮ್ಮ ತೇಜೋವಧೆ ಮಾಡುವಂತಹ ಜನರು ನಿಮಗೆ ಎದುರಾಗುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರ ಇರಲಿ. ಕುಂಭ ರಾಶಿಯಲ್ಲಿ ಜನಿಸಿದವರು ಈ ದಿನ ಉತ್ತಮ ಶುಭಫಲವನ್ನು ನಿರೀಕ್ಷಿಸಿದರೂ, ಈ ವಿಷಯದಲ್ಲಿ ಅಡೆತಡೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ನೀವು ಅಂದುಕೊಂಡಿರುವ ಕಾರ್ಯಗಳು ನಿಧಾನವಾಗಬಹುದು.ಆದರೆ ಸಂಜೆಯ ನಂತರ ನೀವು ಅಂದುಕೊಂಡಿರುವುದು ನಿಜವಾಗಬಹುದು. ಚಿಂತೆ ಮಾಡುವ ಅಗತ್ಯವಿಲ್ಲ. ಈ ದಿನ ಸ್ತ್ರೀ ದೇವರನ್ನು ಸ್ಮರಣೆ ಮಾಡಿದರೆ ಒಳ್ಳೆಯದು.

ಮೀನ ರಾಶಿ:ವರಮಾನ ತೆರಿಗೆ ಇಲಾಖೆ ಬಗೆಗಿನ ಕೆಲಸ ಕಾರ್ಯಗಳನ್ನೆಲ್ಲ ಶಿಸ್ತಿನಿಂದ ಪೂರೈಸಿ. ವರ್ಷದ ಆಯವ್ಯಯ ಪಟ್ಟಿಯನ್ನು ತಯಾರಿಸಿ ಅದರ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳಿ. ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆಗಳು ಕಂಡುಬರಬಹುದು. ಈ ರಾಶಿಯವರು ಮಕ್ಕಳ ವಿಷಯದಲ್ಲಿ ಕಾಳಜಿ ವಹಿಸುವಿರಿ, ಜೊತೆಗೆ ಮಕ್ಕಳ ಬಗ್ಗೆ ಚಿಂತೆ ಹೆಚ್ಚಾಗಬಹುದು. ಈ ದಿನ ಮನಸ್ಸು ಸಂತೋಷವಾಗಿ, ನಿರಾಳವಾಗಿರಬೇಕೆಂದರೆ ಬಾಲ ಗೋಪಾಲನ ಸ್ಮರಣೆ ಮಾಡಿ.