ಅಂತರಾಷ್ಟ್ರೀಯ ವಿಮಾನ ಪ್ರಯಾಣದ ಮೇಲಿನ ನಿರ್ಬಂಧ ಹಿಂಪಡೆದ ಅಮೇರಿಕಾ – Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಅಂತರಾಷ್ಟ್ರೀಯ ವಿಮಾನ ಪ್ರಯಾಣದ ಮೇಲಿನ ನಿರ್ಬಂಧ ಹಿಂಪಡೆದ ಅಮೇರಿಕಾ – Vishwanews24

ವಾಷಿಂಗ್ಟನ್‌ : ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ವಿವಿಧ ದೇಶಗಳಿಗೆ ಅನ್ವಯಿಸಿ ಅಂತರಾಷ್ಟ್ರೀಯ ವಿಮಾನ ಪ್ರಯಾಣದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಅಮೇರಿಕಾ ಸೋಮವಾರ ಹಿಂಪಡೆದಿದೆ.

ಮೆಕ್ಸಿಕೋ, ಕೆನಡಾ, ಹಾಗೂ ಯುರೋಪ್‌‌‌‌‌‌‌ ಮೇಲಿನ ನಿರ್ಬಂಧಗಳನ್ನು ಅಮೇರಿಕಾ ತೆಗೆದುಹಾಕಿದ್ದು, ಆಪ್ತರು ಹಾಗೂ ಕುಟುಂಬ ಸದಸ್ಯರ ಭೇಟಿಗೆ ಅನುವು ಮಾಡಿಕೊಟ್ಟಿದೆ.

ಪೂರ್ಣ ಲಸಿಕೆ ಪಡೆದಿರುವ ದಾಖಲೆಯೊಂದಿಗೆ ಅಮೇರಿಕಾಕ್ಕೆ ಭೇಟಿ ನೀಡಬಹುದಾಗಿದೆ. ಕೊರೊನಾ ಸೋಂಕು ತೀವ್ರವಾಗಿದ್ದ ವೇಳೆ ಅಧಿಕಾರದಲ್ಲಿದ್ದ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಆಡಳಿತ ನಿರ್ಬಂಧ ಹೇರಿತ್ತು.

ದೆಹಲಿಯಲ್ಲಿ 2021ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ ; 119 ಮಂದಿಗೆ ಪದ್ಮಶ್ರೀ ಗೌರವ – Vishwanews24