“ಅಮೃತಸಂಜೀವಿನಿ ಮಂಗಳೂರು” : ಬನ್ನಿ ಈ ಪುಟ್ಟಸಮಾಜ ಕಾರ್ಯದಲ್ಲಿ ಜೊತೆಯಾಗೋಣ…-Vishwanews24
ಈ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಒಂದು ಆರಂಭ ಎಂಬುದಿದೆ. ಈ ಆರಂಭ ಎಂಬುದರಲ್ಲಿಯೂ ಪ್ರಯತ್ನ ಇದ್ದೆ ಇರುತ್ತದೆ ಎಂಬುದರಲ್ಲಿ ಎರಡುಮಾತಿಲ್ಲ.
ಪ್ರತಿಯೊಂದು ಘಟನೆಗೂ, ಸಂಘಟನ ಕ್ರಾಂತಿಗೂ, ಸಮಾಜ ಬದಲಾವಣೆಯ ಧ್ಯೇಯಕ್ಕೂ ಒಟ್ಟಾರೆ ಎಲ್ಲದಕ್ಕೂ ಪ್ರಯತ್ನ ಎಂಬುದಿದೆ..
ಆರಂಭದಲ್ಲಿ ಪ್ರಯತ್ನವೆಂಬುದು ಸಣ್ಣದಾಗಿ ಕಂಡರೂ, ಸಾದಿಸಿದ ನಂತರ ನಿರಂತರ ಪ್ರಯತ್ನ ಮುಂದುವರಿದಂತೆ ಅದರ ಸ್ವರೂಪವು ದೊಡ್ಡದಾಗುತ್ತಾ ಸಾಗುತ್ತದೆ..
ಹೀಗೆಯೇ ಕೆಲವೇ ಕೆಲವು ಯುವಮನಸ್ಸುಗಳಲ್ಲಿ
ಶ್ರೀ ಗುರು ದತ್ತಾತ್ರೇಯ ರ ಆಶೀರ್ವಾದ ದಿಂದ ಮುಂದುವರಿಯುತ್ತಿರವ ಈ ಸಂಸ್ಥೆ ತನ್ನ ಸೇವಾಪಯಣದಲ್ಲಿ 50 ಮಾಸಿಕ ಯೋಜನೆ,138 ತುರ್ತುಸೇವಾಯೋಜನೆ
ಸಮುದ್ರದಲ್ಲಿ ನದಿಗಳ ಜೋಡಣೆಯ ರೀತಿಯಲ್ಲಿ ಅಮೃತಸಂಜೀವಿನಿ ಸಂಸ್ಥೆ ತನ್ನ ಸೇವಾಪಯಣದಲ್ಲಿ ಮುಂದೆ ಸಾಗುತ್ತಾ ಸಮಾಜದ ಇತರ ಸೇವಾಸಂಸ್ಥೆಗಳನ್ನು ತನ್ನೊಂದಿಗೆ ಸೇರಿಸುವ ಪ್ರಯತ್ನ ಮಾಡುತ್ತಾ ಬಂದಿದೆ.. ಈ ಪರಿವಾರ ಸಂಸ್ಥೆಗಳ ಜೋಡಣೆಯ ಕಲ್ಪನೆಯನ್ನು ನೀಡಿದ ಹಾಗೂ ಪ್ರಥಮ ಪರಿವಾರ ಸಂಸ್ಥೆಯಾಗಿ ಕಾಣಿಸಿಕೊಂಡಿದ್ದು
ಸಂಜೀವಿನಿ ಸುವರ್ಣ ಸಂಗಮದಲ್ಲಿ ಯಾರನ್ನೂ ಕೈ ಬಿಡದೆ ಪ್ರತಿಯೊಂದು ಸೇವಾ ಸಂಸ್ಥೆಯನ್ನು ಗುರುತಿಸಿ ಸ್ಥಳೀಯ 32 ಸಂಸ್ಥೆಗಳಿಗೆ ಗೌರವಾರ್ಪನೆಯನ್ನು
ಸೇವಾ ಸಂಗಮದ ಮಾನವೀಯ ಸಂಗಮಕ್ಕೆ ಜನಸಾಗರವೇ ಸಾಕ್ಷಿಯಾಗಿದ್ದು,
51ನೇ ಮಾಸಿಕ ಯೋಜನೆಗೆ ಮುಂದಡಿ ಇಡುತ್ತಾ ಸಮಾಜದ ಮುಂದೆ ಕೈ ಜೋಡಿಸುತ್ತೆವೆ..
ಅಮೃತಸಂಜೀವಿನಿಯ ಈ ಬೃಹತ್ ಕಾರ್ಯಕ್ರಮಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ದುಡಿದ ಪ್ರತಿಯೊಬ್ಬ ಸಹೃದಯಿ ಸಂಜೀವಿನಿಗಳಿಗೂ ಧನ್ಯವಾದ ಸಲ್ಲಿಸುತ್ತಾ, ನಿಮ್ಮ ಸಹಕಾರಕ್ಕೆ ಕೃತಜ್ಞರಾಗಿ.
ಬನ್ನಿ ಈ ಪುಟ್ಟಸಮಾಜ ಕಾರ್ಯದಲ್ಲಿ ಜೊತೆಯಾಗೋಣ…
ಹಸ್ತ ಹಸ್ತಗಳ ಬೆಸೆದು ಸಮಾಜವ ಬಲಗೊಳಿಸಲೊಂದು ಹೆಜ್ಜೆಯನಿಡೋಣ…
ಮಿಡಿಯಲಿ ನಮ್ಮೀ ಮನವು ಧರ್ಮಕಾರ್ಯದ ಚಿತ್ತದಿ ಪೂರ್ಣಶಕ್ತರೂ ನಾವಲ್ಲ, ಮಿಡಿವ ಮಹಾಮನವು ನಮ್ಮದಷ್ಟೇ.
ನಿಮ್ಮ ಪ್ರೀತಿಯ ಸಹಕಾರದ ನಿರೀಕ್ಷೆಯಲ್ಲಿ *”ಅಮೃತಸಂಜೀವಿನಿ®
Name: #Amruthasanjeev
#Bank : H.D.F.C
Branch: #M_G_Road_Manga
A/c no: 50200021761881
Ifsc code: HDFC0001269
*ಇ-ಮೇಲ್ ಸಂಪರ್ಕ…*
amruthasanjeevi
*ದೂರವಾಣಿ ಸಂಪರ್ಕ….*
+919743514603
+918904177609
+918147697946
ಜೈ ಅಮೃತಸಂಜೀವಿನಿ
ಜಯತು ನವಸಮಾಜ ಕಾರ್ಯಂ
🚩ಜೈ ಶ್ರೀ ಗುರು ದೇವ ದತ್ತ🚩

