ಅಮೃತ್ ಶೆಣೈಗೆ ಗೆಲುವಿನ ಪೂರಕ ವಾತಾವರಣ : ಜಯಶ್ರೀ ಭಟ್

Featured, ಉಡುಪಿ

ಅಮೃತ್ ಶೆಣೈಗೆ ಗೆಲುವಿನ ಪೂರಕ ವಾತಾವರಣ : ಜಯಶ್ರೀ ಭಟ್

ಉಡುಪಿ: ಉಡುಪಿ‌ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ ಗೆ ಗೆಲುವಿನ‌ ಪೂರಕ ವಾತಾವರಣ ನಿರ್ಮಾಣವಾಗಿದೆ.

ಉಡುಪಿ ಚಿಕ್ಕಮಗಳೂರಿನ‌ ಎರಡು ಜಿಲ್ಲೆಯಲ್ಲಿ ಸಾವಿರಾರು ಯುವಕರು, ಗೃಹಿಣಿಯರು ,ಕಾರ್ಮಿಕರು, ಶೆಣೈ ಪರ ಮತಯಾಚಿಸುತ್ತಿದ್ದು ಹೊಸ ಬದಲಾವಣೆಯನ್ನ ಜನ ಬಯಸುತ್ತಿದ್ದಾರೆ ಹಾಗಾಗಿ ಪಕ್ಷೇತರ ಅಭ್ಯರ್ಥಿ ಶೆಣೈ ಗೆಲುವು ಸನ್ನಿಹಿತವಾಗಿದೆ.

ಜಾತ್ಯಾತೀತ ವ್ಯಕ್ತಿತ್ವ,ಕಾರ್ಮಿಕರ ಪರ ಸದಾ ಹೋರಾಟ ನಡೆಸಿಕೊಂಡು ಬಂದಿರುವ ಅಮೃತ್ ಶೆಣೈ ಕ್ರಮ ಸಂಖ್ಯೆ ೧೦ ವಜ್ರದ ಚಿಹ್ನೆಯಲ್ಲಿ ಸ್ಪರ್ದಿಸುತ್ತಿದ್ದಾರೆ ಎಲ್ಲಾರೂ ಜಾತಿ ಮತ ಭೇದ ಇಲ್ಲದೆ ಬೆಂಬಲಿಸುವಂತೆ ಮತದಾರರಲ್ಲಿ‌ ವಿನಂತಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.