ಅ.11 ರಿಂದ ಕನ್ನಡದಲ್ಲಿ ಪ್ರಸರಾವಾಗಲಿದೆ ತಿರುಪತಿ ಚಾನೆಲ್ – Vishwanews24

Featured, ರಾಷ್ಟ್ರ ನ್ಯೂಸ್

ಅ.11 ರಿಂದ ಕನ್ನಡದಲ್ಲಿ ಬರಲಿದೆ ತಿರುಪತಿ ಚಾನೆಲ್ – Vishwanews24

ತಿರುಪತಿ: ಇಲ್ಲಿಯವರೆಗೆ ತೆಲುಗಿನನಲ್ಲಿ ಮಾತ್ರ ಪ್ರಸರಾವಾಗುತ್ತಿದ್ದ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಅ.11 ರಿಂದ ಕನ್ನಡ ಮತ್ತು ಹಿಂದಿಯಲ್ಲಿ ಪ್ರಸಾರವಾಗಲಿದೆ.

ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ನಿರ್ವಹಿಸುವ ಈ ಚಾನೆಲ್ ಬ್ರಹ್ಮೋತ್ಸವದ ಗರುಡಸೇವಾ ಆಚರಣೆಯ ವೇಳೆ ಈ ಚಾನೆಲಿಗೆ ಆಂಧ್ರ ಸಿಎಂ ಜಗನ್ ಚಾಲನೆ ನೀಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟಿಟಿಡಿ ಆಹ್ವಾನ ನೀಡಿದೆ.

ವಿಶ್ವನ್ಯೂಸ್24 ಸುದ್ದಿವಾಹಿನಿಯ ನೂತನ‌ ಲೋಗೋ ಅನಾವರಣಗೊಳಿಸಿದ ಸಹಕಾರ ರತ್ನ ಡಾ ಎಮ್ ಎನ್ ರಾಜೇಂದ್ರ ಕುಮಾರ್ -vishwanews24

2008ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೇಲ್ 24 ಗಂಟೆಯ ತೆಲುಗಿನ ವಾಹಿನಿಯನ್ನು ಉದ್ಘಾಟಿಸಿದ್ದರು. ದಶಕದ ಬಳಿಕ ತಮಿಳಿನಲ್ಲೂ ಪ್ರಸಾರ ಮಾಡಿತ್ತು.

ಅ.7 ರಂದು ಆರಂಭವಾಗಲಿರುವ ತಿರುಪತಿ ಬಾಲಾಜಿ ವಾರ್ಷಿಕ ನವರಾತ್ರಿ ಬ್ರಹ್ಮೋತ್ಸವ ಭಕ್ತರ ಪಾಲ್ಗೊಳ್ಳುವಿಕೆ ಇಲ್ಲದೇ ನಡೆಯಲಿದೆ. ಕಳೆದ ವರ್ಷವೂ ಈ ಧಾರ್ಮಿಕ ಕಾರ್ಯಕ್ರಮ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ ಇರಲಿಲ್ಲ. ಈ ವರ್ಷವೂ ಕೋವಿಡ್‌ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಮತಿ ನೀಡುವುದಿಲ್ಲ ಎಂದು ಟಿಟಿಡಿ ಹೇಳಿದೆ.

ಉತ್ತರ ಪ್ರದೇಶ ಸರ್ಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ರಾಯಭಾರಿಯಾಗಿ ಕಂಗನಾ ರಣಾವತ್ -Vishwanews24