ಆನ್ಲೈನ್ ಮಾರುಕಟ್ಟೆಗೆ ಸೆಡ್ಡು ಹೊಡೆದ ವಿಕ್ಕಿ ಮೊಬೈಲ್, ಅತ್ಯಂತ ಕಡಿಮೆ ಬೆಲೆಗೆ ಉಚಿತ ಕೊಡುಗೆಗಳ ಜತೆ ಮೊಬೈಲ್ ಮಾರಾಟ.
ಉಡುಪಿ: ಇಡೀ ಮೊಬೈಲ್ ಫೋನ್‍ಗಳ ಮಾರುಕಟ್ಟೆಯನ್ನ ತಲ್ಲಣ ಗೊಳಿಸಿದ ಖ್ಯಾತಿ ವಿಕ್ಕಿ ಮೊಬೈಲ್ ಉಡುಪಿ ಮಳಿಗೆಗೆ ಸಲ್ಲಬೇಕು ಯಾಕೆಂದರೆ ಜನ ಆನ್‍ಲೈನ್‍ನಲ್ಲಿ ರೇಟ್ ಕಡಿಮೆ ಅಂತಾ ಮೊಬೈಲ್ ಖರೀದಿಸುವುದರ ಬಗ್ಗೆ ಅಲರ್ಟ್ ಆದ ಸಂಸ್ಥೆ ಗ್ರಾಹಕರು ಊಹಿಸಲಾಗದಷ್ಟು ಅಂದ್ರೆ ಉಳಿದ ಶೋರೂಮ್ ಹಾಗೂ ಆನ್‍ಲೈನ್ ಕಂಪೆನಿಗಳಿಗಿಂತಲೂ ಕಡಿಮೆ ಬೆಲೆ ಹಾಗೂ ಸರ್ವೀಸ್ ನೀಡುವುದರಲ್ಲಿ ಸೆಡ್ಡು ಹೊಡೆಯುತ್ತಿದೆ ಅಂದರೂ ತಪ್ಪಾಗಲಾರದು.
ಅರೇ… ಆನ್‍ಲೈನ್ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ಸಾಧ್ಯ ಇದ್ಯ ಅಂತಾ ಮೂಗು ಮೇಲೆ ಕೈ ಇಟ್ಟು ಮಾತಾಡಿದವರೆಲ್ಲಾ ಈಗ ವಿಕ್ಕಿ ಮೊಬೈಲ್ ಕಡೆಗೆ ಮುಖ ಹಾಕಿ ಮೊಬೈಲ್ ಕೊಳ್ಳಲು ಬರುತ್ತಿದ್ದಾರೆ ಅಂದರೆ ಊಹಿಸಿಕೊಳ್ಳಿ ಯಾವ ರೀತಿಯಲ್ಲಿ ಸವೀಸ್, ಗುಣಮಟ್ಟ, ದರ, ಇರಬಹುದೆಂದು.ನೀವು ಒಂದು ಸಲ ವಿಕ್ಕಿ ಮೊಬೈಲ್ ಭೇಟಿ ಕೊಡಿ ನಿಮಗೂ ಅಚ್ಚರಿ ತರುವ ರೀತಿಯಲ್ಲಿ ಡಿಸ್ಕೌಂಟ್ ಮತ್ತು ಉಚಿತ ಗಿಫ್ಟ್‍ಗಳ ಜತೆಗೆ ಕಾರ್ ಮತ್ತು ವಿದೇಶ ಪ್ರಯಾಣ ಆಫರ್ ಸಿಗುತ್ತಿದೆ.
ನೀವೂ ಯಾವುದೇ ಮೊಬೈಲ್ ಮಳಿಗೆಯನ್ನ ವಿಕ್ಕಿ ಮೊಬೈಲ್ ಜತೆ ತುಲನೆ ಮಾಡಿದರೆ ಸಹ ಶೇಕಾಡ 100% ರಷ್ಟು ಅತ್ಯಂತ ಕಡಿಮೆ ದರ ಹಾಗೂ ಉತ್ತಮ ಗುಣ ಮಟ್ಟದ ಎಲ್ಲಾ ಬ್ರ್ಯಾಂಡ್‍ನ ಫೋನ್‍ಗಳ ಅತ್ಯುತ್ತಮ ಸರ್ವೀಸ್ ರೂಪದಲ್ಲಿ ಕೈಗೆ ಸಿಗುವುದು ಗ್ಯಾರಂಟಿ.
ಈ ಆಫರ್ ಸಿಗುತ್ತಿರುವುದು ಇನ್ನೂ ಕೆಲವೇ ದಿನಗಳು ಮಾತ್ರ ವಿಕ್ಕಿ ಮೊಬೈಲೋತ್ಸವದ ಅಂಗವಾಗಿ ಈ ಎಲ್ಲಾ ಆಫರ್ ನಿಮಗೆ ಸಿಗುತ್ತಿದೆ. ದೀಪಾವಳಿಗೆ ಹೊಸ ಮೊಬೈಲ್ ಕೊಳ್ಳುವವರಿಗಂತೂ ಇಂತಹ ಆಫರ್ ರಾಜ್ಯದ ಯಾವ ಮೂಲೆಯಲ್ಲೂ ಸಿಗಲು ಸಾಧ್ಯನೆ ಇಲ್ಲ, ಆನ್ ಮಾರುಕಟ್ಟೆಯಲ್ಲಂತೂ ನೋ ಚಾನ್ಸ್.
ಈ ವಿಕ್ಕಿ ಮೊಬೈಲ್ ಇರುವಂತದ್ದು ಉಡುಪಿಯ ಕಿದಿಯೂರು ಹೋಟೆಲ್ ಮುಂಭಾಗ,ಉಡುಪಿಯ ಸವೀಸ್ ಬಸ್‍ನಿಲ್ದಾಣ ಹತ್ತಿರ.
9886834279 ಕರೆ ಮಾಡಿ
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…