ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.
ಅದ್ವಿತೀಯ ಹಾಗೂ ಅಭಿಷ್ಟ ಸಿದ್ಧಿ ಪೂಜಾ ಶಕ್ತಿಗಳಿಂದ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ಪಡೆಯಿರಿ.
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಶತ್ರುಬಾಧೆ, ಭೂ ಸಂಬಂಧಿತ ಸಮಸ್ಯೆಗಳು, ಆಕರ್ಷಣ, ಉಚ್ಚಾಟನ ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262
ಮೇಷ ರಾಶಿ
ಆರೋಗ್ಯದ ಬಗ್ಗೆ ಗಮನವಹಿಸಿ. ಹೊರಗಡೆಯ ತಿನಿಸುಗಳನ್ನು ಆದಷ್ಟು ತ್ಯಜಿಸುವುದು ಸೂಕ್ತ. ಹಣಕಾಸಿನ ವ್ಯವಹಾರಗಳು ಉತ್ತಮವಾಗಿ ನಡೆಯಲಿದೆ. ಕೆಲವರು ನಿಮ್ಮ ಬಳಿ ಹಣದ ಸಹಾಯಕ್ಕಾಗಿ ಬರಬಹುದು ನಯವಾಗಿ ಸಾಗಹಾಕುವುದು ಒಳಿತು. ನಿಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವ ಪ್ರಯತ್ನ ನಡೆಯಲಿದೆ. ಉತ್ತಮವಾದ ಯೋಜನೆಯು ಅವಕಾಶ ನಿಮ್ಮ ನಿಮಗೆ ಕೂಡಿ ಬರುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಸಂಗಾತಿಯೊಂದಿಗೆ ಶಾಂತರೀತಿಯಿಂದ ವರ್ತಿಸಿ. ಈ ದಿನ ನಿಮ್ಮ ನಡೆಯು ಉತ್ತಮವಾಗಿ ರೂಪಗೊಳ್ಳುತ್ತದೆ. ಚೈತನ್ಯ ಮತ್ತು ಆರೋಗ್ಯವಂತರಾಗಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ದಾಂಪತ್ಯದಲ್ಲಿನ ಬಿರುಕು ಅಥವಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸಾಧ್ಯತೆಗಳು ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ನಿಮ್ಮ ವ್ಯಕ್ತಿತ್ವವನ್ನು ಹಲವರು ಪ್ರಶಂಸಿಲಿದ್ದಾರೆ. ಕೆಲಸವು ಹೆಚ್ಚಾಗಿ ಒತ್ತಡ ತರಬಹುದು ಹಾಗೂ ನಿಮ್ಮ ಕೆಲಸವು ಈ ದಿನ ಅನಾಯಾಸವಾಗಿ ನಡೆಯಬಹುದು. ವಾಹನ ಖರೀದಿಯ ಬಯಕೆಗೆ ಮೂರ್ತಸ್ವರೂಪ ದೊರೆಯಲಿದೆ. ಹೊಸ ಕಲ್ಪನೆಯಿಂದ ಕಾರ್ಯಗಳನ್ನು ಜಾರಿಗೆ ತರಲು ಪ್ರಯತ್ನ ಮಾಡುವಿರಿ. ನಿಮ್ಮ ಯೋಜಿತ ಕಾರ್ಯಗಳಿಗೆ ಸಂಗಾತಿಯಿಂದ ನೆರವು ಹಾಗೂ ಉತ್ತಮ ಫಲಿತಾಂಶ ತರಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಮಕ್ಕಳ ಶೈಕ್ಷಣಿಕ ವ್ಯವಸ್ಥೆಯನ್ನು ಆದಷ್ಟು ಸುಧಾರಣೆಗೆ ಪ್ರಯತ್ನ ಪಡುವುದು ಮುಖ್ಯ. ಮನೆಯ ಶುಚಿತ್ವಕ್ಕೆ ಆದಷ್ಟು ಪ್ರಾಮುಖ್ಯತೆ ನೀಡುವುದು ಒಳ್ಳೆಯದು. ಕುಟುಂಬದ ಹಿರಿಯರಿಂದ ಜವಾಬ್ದಾರಿಗಳು ಸಿಗಲಿದ್ದು ಇದು ನಿಮ್ಮ ಕನಸಿನ ಕಾರ್ಯಕೈಗೊಳ್ಳಲು ನೆರವಾಗುತ್ತದೆ. ವ್ಯವಹಾರದಲ್ಲಿ ಆದಷ್ಟು ಕ್ರಿಯಾಶೀಲರಾಗಿರಿ. ನಿಮ್ಮ ಕೆಲವು ದೌರ್ಬಲ್ಯಗಳನ್ನು ಅರಿತುಕೊಂಡು ತೊಂದರೆ ನೀಡಬಹುದಾಗಿದೆ ಎಚ್ಚರ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಕುಟುಂಬದ ಸಮಸ್ಯೆಗಳನ್ನು ಇನ್ನಿತರ ರೊಡನೆ ಚರ್ಚಿಸಿ ನಿಮ್ಮ ಮರ್ಯಾದೆಯನ್ನು ನೀವೇ ತೆಗೆದುಕೊಳ್ಳುವುದು ಬೇಡ. ಅಧಿಕಾರಿಗಳಿಂದ ತೊಂದರೆ ಬರಬಹುದಾಗಿದೆ. ನಿಮ್ಮ ಕೆಲವು ವಿಳಂಬದ ಪಾವತಿಗಳು ಸಮಸ್ಯೆ ಸೃಷ್ಟಿ ಮಾಡಬಹುದು. ಸಾಲಬಾದೆ ಹೆಚ್ಚಾಗಿ ಕಾಡಲಿದೆ. ವ್ಯವಹಾರವನ್ನು ಆದಷ್ಟು ವೃದ್ಧಿ ಪಡಿಸಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಿರುವ ಚಿಂತನೆ ನಡೆಸುವುದು ಅವಶ್ಯವಿದೆ. ಸೂಜಿಗಲ್ಲಿನಂತೆ ನಿಮ್ಮ ವ್ಯಕ್ತಿತ್ವ ಸೆಳೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಹೆಚ್ಚಿನ ಕೆಲಸದ ಅವಕಾಶಗಳಿಂದ ಆರ್ಥಿಕವಾಗಿ ಉತ್ತಮ ವಾತಾವರಣ ಇರಲಿದೆ. ನಿಮ್ಮ ಮಾತಿನ ಧಾಟಿಯೂ ಸಮಸ್ಯೆಗಳನ್ನು ನಿರಾಂತಕವಾಗಿ ಪರಿಹರಿಸುತ್ತದೆ. ಸಂಗಾತಿಯ ಪ್ರೇಮಭರಿತ ನೋಟವು ನಿಮ್ಮನ್ನು ರೋಮಾಂಚನಗೊಳಿಸುತ್ತದೆ. ನೀವು ಇಷ್ಟಪಟ್ಟಿರುವ ಕಾರ್ಯಗಳು ನೆರವೇರುವುದು ನಿಶ್ಚಿತ. ನಿಮ್ಮ ಸಹಾಯಕ ಕೆಲಸಗಾರರನ್ನು ಹುರಿದುಂಬಿಸಿ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಗೃಹಪಯೋಗಿ ವಸ್ತುಗಳು ಖರೀದಿ ಸಾಧ್ಯತೆ ಕಾಣಬಹುದು. ಹಳೆಯ ತಪ್ಪುಗಳನ್ನು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು ಮುಖ್ಯ. ಕೆಲವು ನಷ್ಟಗಳು ನಿಮ್ಮನ್ನು ದೃತಿಗೆಡಿಸಬಹುದು ತಾಳ್ಮೆಯಿಂದ ಗೆಲುವಿನ ಲೆಕ್ಕಾಚಾರ ಮಾಡುವುದು ಒಳಿತು. ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ನಿರೀಕ್ಷೆ ಕಾಣಬಹುದಾಗಿದೆ. ಸಹವರ್ತಿಗಳಿಂದ ಮಾನಸಿಕ ಕಿರಿಕಿರಿ ಮೂಡಲಿದೆ. ನಿಮ್ಮ ಕೆಲವು ಆಸ್ತಿ ಹಣಕಾಸಿನ ವಿಚಾರಗಳಲ್ಲಿ ತಕರಾರು ಬರಬಹುದಾದ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಆತ್ಮೀಯರು ಮತ್ತು ಸ್ನೇಹಿತರ ಸಹಾಯದಿಂದ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಕೆಲಸದ ಒತ್ತಡ ಹೆಚ್ಚಾಗಲಿದೆ. ನಿಮ್ಮ ಆರೋಗ್ಯಕರ ಚಟುವಟಿಕೆಗಳಿಂದ ಉತ್ತಮ ದಿನವನ್ನಾಗಿ ರೂಪಿಸುವಿರಿ. ಕೆಲವು ವರ್ತನೆಗಳು ಅಪ್ರಯೋಜಕ ಎನಿಸಬಹುದು ಆದಷ್ಟು ನಿಮ್ಮ ವರ್ಚಸ್ಸನ್ನು ನೀವು ಕಾಯ್ದುಕೊಳ್ಳಿ. ಕುಟುಂಬದಲ್ಲಿ ಬರುವ ಶುಭ ಸುದ್ದಿಗಳು ಮನೆಯ ವಾತಾವರಣವನ್ನು ಸಂತೋಷಮಯ ಗೊಳಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ನಿಮ್ಮ ಪ್ರೀತಿಯ ಸಂಗಾತಿಯು ನಿಮ್ಮ ಇಷ್ಟದ ಭೋಜನ ವ್ಯವಸ್ಥೆಯನ್ನು ಮಾಡಿ ನಿಮಗೆ ಆಶ್ಚರ್ಯ ನೀಡುವರು. ವ್ಯವಹಾರದಲ್ಲಿ ಕುಶಲತೆ ಪಡೆಯುವ ಸಮಗ್ರ ದೃಷ್ಟಿಕೋನ ಕಾಣಬಹುದಾಗಿದೆ. ಭೂ ಸಂಬಂಧಿತ ವ್ಯಾಜ್ಯಗಳನ್ನು ಪರಿಹಾರದ ನಿಟ್ಟಿನಲ್ಲಿ ಯೋಚಿಸಬೇಕಾದ ಅನಿವಾರ್ಯತೆ ಇದೆ. ಕೆಲಸದಲ್ಲಿನ ಸಂವಹನ ಮತ್ತು ತಂತ್ರಗಾರಿಕೆಗಳು ಉತ್ತಮ ಫಲ ನೀಡಲಿದೆ. ಈ ದಿನ ಇನ್ನೂ ಹೆಚ್ಚಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಉದ್ಯೋಗದ ಅಭದ್ರತೆಯ ಭಾವನೆ ತೆಗೆದುಹಾಕುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಪತ್ನಿಯಿಂದ ಉಡುಗೊರೆ ಪಡೆಯುವ ಅವಕಾಶಗಳು ಸಿಗಲಿದೆ. ನಿಮ್ಮ ಪ್ರೇಮ ಭರಿತ ನೋಟವು ಪ್ರೇಯಸಿಯ ಮನಸನ್ನು ಆನಂದ ಪಡಿಸಲಿದೆ. ಕುಟುಂಬದ ಹಿರಿಯರ ಬಗ್ಗೆ ಮತ್ತು ಅವರ ಜವಾಬ್ದಾರಿ ಬಗ್ಗೆ ನಿಗಾ ಇಡಿ. ಕೆಲಸದ ಒತ್ತಡಗಳು ಮತ್ತು ಅಲ್ಲಿನ ಕೆಲವು ಭಿನ್ನಾಭಿಪ್ರಾಯಗಳನ್ನು ಸಶಕ್ತವಾಗಿ ಎದುರಿಸುವಿರಿ. ನಿಮ್ಮ ಆತಂಕದ ಭಾವನೆಯ ತೆಗೆದುಹಾಕಲು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ. ಆಭರಣದ ಮೇಲೆ ಹೂಡಿಕೆ ಮಾಡುವುದರಿಂದ ಲಾಭ ಹೆಚ್ಚಳವಾಗಲಿದೆ. ಜೀವನದ ಅಭಿವೃದ್ಧಿಗಾಗಿ ವಿಶೇಷ ಆಲೋಚನೆಗಳು ಹೊಳೆಯುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ನಿಮ್ಮ ಸಂಕಷ್ಟಗಳನ್ನು ಪಾರುಮಾಡಿ ಸುಸ್ಥಿರವಾದ ಆರ್ಥಿಕ ವ್ಯವಸ್ಥೆ ಮಾಡಿಕೊಡಲಿದೆ. ನಿಮ್ಮ ಆಲೋಚನೆಗಳನ್ನು ಆಚರಣೆಗೆ ತರುವುದು ಸೂಕ್ತ. ನಿಮ್ಮ ಸಂಗಾತಿಯೊಂದಿಗೆ ಮನಸ್ತಾಪಗಳು ಹೆಚ್ಚಾಗಲಿದೆ. ನಿಮ್ಮಲ್ಲಿನ ಮುನಿಸಿಕೊಳ್ಳುವ ಸ್ವಭಾವವನ್ನು ಆದಷ್ಟು ತೆಗೆದುಹಾಕುವುದು ಉತ್ತಮ.
ಆದಾಯಗಳಲ್ಲಿ ನಿರೀಕ್ಷಿತ ಫಲಿತಾಂಶಗಳು ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಸಂಜೆಯ ವೇಳೆಗೆ ನಿಮ್ಮ ಆಕಾಂಕ್ಷೆಯ ಕಾರ್ಯಗಳು ನೆರವೇರಲಿವೆ. ಆತ್ಮೀಯರೊಡನೆ ಇರುವ ಮನಸ್ತಾಪವನ್ನು ಪರಿಹರಿಸಲು ಮುಂದಾಗಿ. ನಿಮ್ಮ ತಪ್ಪುಗಳನ್ನು ನೀವು ಸರಿ ಪಡಿಸಿಕೊಳ್ಳಬೇಕಾಗಿದೆ ಹಾಗೂ ತಪ್ಪುಗಳನ್ನು ಮುಚ್ಚಿಡುವುದು ಬೇಡ ಮತ್ತು ನಿಮ್ಮದೇ ವಾದ ಸರಿ ಎಂಬ ಭ್ರಮೆಯಲ್ಲಿ ಕೂರಬೇಡಿ ಇದು ನಿಮ್ಮ ವ್ಯಕ್ತಿತ್ವಕ್ಕೆ ಸಮಸ್ಯೆ ತರಬಹುದು. ನಿಮ್ಮ ಕೆಲವು ಮಾತುಗಳು ಅಪಾರ್ಥ ಪಡೆಯಬಹುದು ಎಚ್ಚರದಿಂದ ಮಾತನಾಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945098262
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…