ಬೆಂಗಳೂರು: ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ. ಕೊಡದೆ ಎಲ್ಲಿ ಹೋಗುತ್ತಾರೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ತೀಕ್ಷ್ಣವಾಗಿ ಹೇಳಿದರು.
ಸೋಮವಾರ ಸುದ್ದಿಗಾರರು ಆರೆಸ್ಸೆಸ್‌ನಿಂದ ಉತ್ತರ ಬಂತಾ ಎಂದು ಕೇಳಿದಾಗ, ನೂರು ವರ್ಷದ ಸಂಸ್ಥೆ, ಎಲ್ಲಿಯೋ ಇಟ್ಟಿರುತ್ತಾರೆ ಕಾಗದಗಳು, ಹುಡುಕಲು ಸಮಯ ಬೇಕಾಗುತ್ತದೆ. ಹೇಗೆ ನಾವು ನೀವು ಎಲ್ಲರೂ ಸೇರಿ ಅವರ ನೂರು ವರ್ಷಗಳ ಸಾಧನೆಗಳನ್ನು ಹುಡುಕುತ್ತಿರುವಂತೆಯೇ ಅವರೂ (ಆರೆಸ್ಸೆಸ್‌ನವರೂ) ಕಾಗದಗಳನ್ನು ಹುಡುಕುತ್ತಿರಬೇಕು ಎಂದು ಕಾಲೆಳೆದರು.
ದಾಖಲೆಗಳು ನಾಗ್ಪುರದಲ್ಲಿ ಇದೆಯೋ, ಕೇಶವ ಕೃಪದಲ್ಲಿ ಇದೆಯೋ ಅಥವಾ ಯಾರಾದರೂ ಕರಸಂಘ ಚಾಲಕನ ಮನೆಯಲ್ಲಿ ಇದೆಯೋ ಗೊತ್ತಿಲ್ಲ ಎಂದರು. ಪೊಲೀಸ್ ಅಧಿಕಾರಿಗಳಿಗೆ ಮೊದಲ ಪಾಠವೇ ತಾಳ್ಮೆ ಸಮಾಧಾನ. ನಾನು ಆ ಇಲಾಖೆ ಮಂತ್ರಿ ಆಗಿದ್ದೇನೆ. ಹಾಗಾಗಿ, ಸಮಾಧಾನದಿಂದ ಕಾಯೋಣ ಎಂದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…