Featured

ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ – 26- 08-2020 -ಖ್ಯಾತ ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681- Vishwanews24

ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ – 26- 08-2020 -ಖ್ಯಾತ

ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681- Vishwanews24

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

ಮೇಷ ರಾಶಿ

ದೀರ್ಘಕಾಲದ ವಿಚಾರವೊಂದು ಈಡೇರುವ ಸಮಯ ಬಂದಿದೆ. ಅದಕ್ಕಾಗಿ ಸಿದ್ಧರಾಗಿ ಮುನ್ನಡೆಯಿರಿ. ಸಂಸಾರದಲ್ಲಿ ಮನದನ್ನೆಯ ಸಹಕಾರವು ಮುನ್ನಡೆಗೆ ಕಾರಣವಾಗಲಿದೆ. ಆರ್ಥಿಕ ಸಮಸ್ಯೆಗಳು ಎದುರಾಗಬಹುದು.

ಅದೃಷ್ಟ ಸಂಖ್ಯೆ 4

ವೃಷಭ ರಾಶಿ

ಸಣ್ಣಪುಟ್ಟ ವಿಚಾರಗಳಿಗೂ ಬಹಳ ಬೇಸರ ಮಾಡಿಕೊಳ್ಳುವ ಸ್ವಭಾವವನ್ನು ಬಿಟ್ಟುಬಿಡಿ. ಮುಖದಲ್ಲಿ ಸದಾ ನಗು ಇರಲಿ. ಯಾವುದೇ ರೀತಿಯ ಮಧ್ಯವರ್ತಿಗಳ ಬಗೆಗೆ ನಿರ್ಲಕ್ಷ್ಯ ಮಾಡಿ ಮತ್ತು ಅವರ ಅನಿವಾರ್ಯತೆ ಬಯಸುವುದು ಬೇಡ.

ಅದೃಷ್ಟ ಸಂಖ್ಯೆ 1

​ಮಿಥುನ ರಾಶಿ

ನಿಮ್ಮನ್ನು ಅಪರಿಚಿತರು ಭೇಟಿಯಾಗುವಾಗ ನೀವು ಒರಟಾಗಿ ಇರದಂತೆ ಎಚ್ಚರಿಕೆ ವಹಿಸುವುದು ಉತ್ತಮ. ಸಹೋದ್ಯೋಗಿಗಳ ಜತೆಗೆ ಅತಿಯಾದ ಸಲುಗೆ ಬೇಡ. ನಿಮ್ಮ ಸನ್ನಡತೆಯು ಅಪಾರ್ಥಕ್ಕೆ ಗುರಿಯಾಗಬಹುದು.

ಅದೃಷ್ಟ ಸಂಖ್ಯೆ 3

​ಕಟಕ ರಾಶಿ

ಆದಾಯವನ್ನು ಹೆಚ್ಚಿಸುವ ಹೊಸ ಬಗೆಯ ಅವಕಾಶಗಳು ಅನಿರೀಕ್ಷಿತವಾಗಿ ನಿಮ್ಮ ಪಾಲಿಗೆ ಒದಗಿ ಬರಲಿದೆ. ಕೈಗೊಂಡ ಕಾರ್ಯಗಳಲ್ಲಿ ಮಹಾಗಣಪತಿಯ ಕೃಪೆಯಿಂದ ವಿಘ್ನಗಳು ದೂರವಾಗಲಿದೆ.

ಅದೃಷ್ಟ ಸಂಖ್ಯೆ 5

​ಸಿಂಹ ರಾಶಿ

ಪಾಲುದಾರಿಕೆಯ ವ್ಯವಹಾರವು ಕಷ್ಟದ ಹಂತವನ್ನು ತಲುಪಿದ್ದರೆ ಮನಬಿಚ್ಚಿ ಮಾತನಾಡಿ. ಇದರಿಂದ ಒಳಿತಾಗಲಿದೆ. ಹೊಸ ಯೋಜನೆಯನ್ನು ಹಾಕಿಕೊಂಡಿದ್ದರೆ ಮನೆಯ ಸದಸ್ಯರ ಜತೆಗೂ ಚರ್ಚೆ ನಡೆಸಿ. ವಿಜಯಶಾಲಿಯಾಗುವಿರಿ.

ಅದೃಷ್ಟ ಸಂಖ್ಯೆ 8

​ಕನ್ಯಾ ರಾಶಿ

ಮಕ್ಕಳ ವಿಷಯದಲ್ಲಿ ಖಂಡಿತ ಧಾರಾಳತನ ತೋರಬೇಡಿ. ಯಾವುದೂ ಅತಿಯಾಗಬಾರದು ಇದರಿಂದ ಮಕ್ಕಳಿಗೂ ಕ್ಷೇಮ. ಕುಲದೇವರನ್ನು ಶ್ರದ್ದಾ ಭಕ್ತಿಗಳಿಂದ ಆರಾಧನೆ ಮಾಡುವುದರಿಂದ ಹಲವು ಬಗೆಯ ಒಳಿತಿನ ವಿಚಾರಗಳಿಗೆ ದಾರಿ ಸುಲಭವಾಗುವುದು.

ಅದೃಷ್ಟ ಸಂಖ್ಯೆ 2

​ತುಲಾ ರಾಶಿ

ಜೂಜಿನಂತಹ ವಿಷಯಗಳಲ್ಲಿ ಹಣ ತೊಡಗಿಸುವುದರಿಂದ ಅವು ನಿಮಗೆ ತೊಂದರೆ ತಂದೊಡ್ಡುವ ಸಾಧ್ಯತೆಗಳಿವೆ. ಮಕ್ಕಳ ವಿಷಯದಲ್ಲಿ ಎಚ್ಚರವಹಿಸಿ. ಅವರ ಬೇಕು ಬೇಡಗಳ ಬಗ್ಗೆ ಗಮನ ಹರಿಸಿ.

ಅದೃಷ್ಟ ಸಂಖ್ಯೆ 6

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

​ವೃಶ್ಚಿಕ ರಾಶಿ

ಭೇಟಿಯಾಗುವ ವಿಶೇಷ ಜನರು ನಿಮಗೆ ಕಿರಿಕಿರಿ ಉಂಟು ಮಾಡಿದರೂ, ಮಹತ್ವದ ವಿಚಾರಗಳನ್ನು ತಿಳಿಸಲಿದ್ದಾರೆ. ಗುರುರಾಯರನ್ನು ಸ್ತುತಿಸುವುದರಿಂದ ನಿಮ್ಮ ಹಲವು ರೀತಿಯ ತೊಂದರೆಗಳಿಗೆ ವಿರಾಮ ದೊರೆಯಲಿದೆ. ಹಲವು ದಿನಗಳಿಂದ ನಡೆಯುತ್ತಿರುವ ಕೌಟುಂಬಿಕ ಕಲಹ ಇಂದು ಕೊನೆಗೊಳ್ಳಲಿದೆ.

ಅದೃಷ್ಟ ಸಂಖ್ಯೆ 9

​ಧನುಸ್ಸು ರಾಶಿ

ವಿರೋಧಿಗಳಿಂದ ಅಣಕಿಸಲ್ಪಡುವ ಪ್ರಸಂಗ ಎದುರಾಗಬಹುದು. ಆದರೂ ಸಾವಧಾನದಿಂದಲೇ ವರ್ತಿಸಿ. ಬದುಕಿನ ಬಹು ನಿರೀಕ್ಷೆಯ ಮಹತ್ವದ ಕಾಲಘಟ್ಟ ಹತ್ತಿರದಲ್ಲೇ ಇದೆ. ಅದಕ್ಕಾಗಿ ತಯಾರಿ ಪ್ರಾರಂಭವಾಗಲಿ.

ಅದೃಷ್ಟ ಸಂಖ್ಯೆ 7

ಮಕರ ರಾಶಿ

ಚಿನ್ನದ ವಸ್ತುಗಳ ಬಗ್ಗೆ ವಿಶೇಷ ನಿಗಾ ಇಟ್ಟರೆ ಒಳ್ಳೆಯದು. ದಿನದ ಒತ್ತಡಗಳ ಮಧ್ಯೆ ಈ ಬಗ್ಗೆ ನಿರ್ಲಕ್ಷಿಸದಿರಿ. ಅನ್ಯ ಲಿಂಗಿಗಳ ಒತೆ ಅತಿಯಾದ ಸಲಿಗೆ ಬೇಡ. ಈ ಸೂಕ್ಷ್ಮ ಕಾಲಘಟ್ಟದ ವಿವೇಚನೆ ನಿಮಗೆ ಇರಲಿ.

ಅದೃಷ್ಟ ಸಂಖ್ಯೆ 1

​ಕುಂಭ ರಾಶಿ

ಈಜುವುದೂ ಸೇರಿದಂತೆ ನೀರಿನ ಕುರಿತ ವಿಷಯಗಳಲ್ಲಿಎಚ್ಚರ ವಹಿಸಬೇಕು. ಉನ್ನತ ವ್ಯಾಸಂಗದ ವಿಚಾರವಾಗಿ ಆರ್ಥಿಕ ಬೆಂಬಲ ಪಡೆಯುವ ಹೊಸ ಮಾರ್ಗವನ್ನು ಕಂಡು ಕೊಳ್ಳಲಿದ್ದೀರಿ. ಕಿರಿಯ ಸಹೋದರರಿಂದ ಸಂಪೂರ್ಣ ಬೆಂಬಲ ಸಿಗುತ್ತದೆ ಮತ್ತು ಒಟ್ಟಿಗೆ ಸಮಯ ಕಳೆಯುವ ಅವಕಾಶವೂ ಸಿಗುತ್ತದೆ.

ಅದೃಷ್ಟ ಸಂಖ್ಯೆ 3

​ಮೀನ ರಾಶಿ

ಹಿರಿಯರ ಆಸ್ತಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಬಂಧುಗಳಿಂದ ಕೆಲವು ಕಡತಗಳು ಸಿಗುವಂಥ ಸಾಧ್ಯತೆಗಳಿವೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿಕೊಳ್ಳಿ. ಸಂಗಾತಿಯ ಜತೆಗಿನ ಚರ್ಚೆಯಿಂದ ತಕ್ಕ ಬೆಂಬಲ ಕೂಡ ಲಭ್ಯವಾಗಲಿದೆ.

ಅದೃಷ್ಟ ಸಂಖ್ಯೆ 5

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

1 day ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

1 day ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

3 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

4 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

4 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

4 days ago