ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ – 11- 08-2020 -Vishwanews24

Featured, ರಾಷ್ಟ್ರ ನ್ಯೂಸ್

ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 9482206681

​ಮೇಷ ರಾಶಿ

ಕೆಲಸದ ಸ್ಥಳದಲ್ಲಿ ಹೊಸ ಕಗ್ಗಂಟುಗಳು ನಿರ್ಮಾಣವಾಗಬಹುದು. ಜಾಗ್ರತೆಯಿಂದ ಸಾಧ್ಯವಾದಷ್ಟು ಇದರಿಂದ ದೂರವಿರಿ. ರಾತ್ರಿ ಸಮಯ ಒಂಟಿಯಾಗಿರಬೇಡಿ. ಮನೋಬಲ ವೃದ್ಧಿಸಿಕೊಳ್ಳಲು ಶ್ರೀದತ್ತಾತ್ರೇಯ ಸ್ತೋತ್ರವನ್ನು ಓದಿ. ಅಧೀನ ಉದ್ಯೋಗಿ ಅಥವಾ ಸಂಬಂಧಿಕರಿಂದ ಒತ್ತಡ ಕಂಡುಬರುತ್ತದೆ.

ಅದೃಷ್ಟ ಸಂಖ್ಯೆ 4

​ವೃಷಭ ರಾಶಿ

ಕ್ರಯ ವಿಕ್ರಯಗಳಲ್ಲಿ ಲಾಭಕರವಾದ ಆದಾಯ ವಿರುತ್ತದೆ. ಆರ್ಥಿಕವಾಗಿ ದಿನದಿಂದ ದಿನ ಉತ್ತಮ ಅಭಿವೃದ್ಧಿಯಾಗಲಿದೆ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಮೂಡಲಿದೆ. ವಿದ್ಯಾರ್ಥಿಗಳು ಉತ್ತಮ ಫಲವನ್ನು ಪಡೆಯಲಿದ್ದಾರೆ. ಸ್ನೇಹಪರತೆಯಿಂದ ಇಂದು ನಿಮಗೆ ಪ್ರಯೋಜನಕಾರಿಯಾಗಲಿದೆ.

ಅದೃಷ್ಟ ಸಂಖ್ಯೆ 1

​ಮಿಥುನ ರಾಶಿ

ಶುಭಮಂಗಳ ಕಾರ್ಯಗಳಿಗಾಗಿ ನಾನಾ ರೀತಿಯಲ್ಲಿ ಧನವ್ಯಯವಾಗಲಿದೆ. ಯೋಗ್ಯ ವಯಸ್ಕರರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಎಲ್ಲಾ ವಿಚಾರಗಳೂ ಅಡಚಣೆಗಳಿಂದಲೇ ಕಾರ್ಯ ಸಾಧನೆಯಾಗಲಿದೆ. ಏಳನೇ ಮನೆಯಲ್ಲಿರುವ ಗುರುವಿನಿಂದ ವೃತ್ತಿಪರ ಕ್ಷೇತ್ರದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ.

​ಕಟಕ ರಾಶಿ

ಸಪ್ತಮದ ಶನಿಯು ಆರ್ಥಿಕವಾಗಿ ನಾನಾ ರೀತಿಯಲ್ಲಿ ಗೊಂದಲಕ್ಕೆ ಕಾರಣನಾಗುತ್ತಾನೆ. ದೈಹಿಕವಾಗಿ ಆಗಾಗ ಸಮಸ್ಯೆಗಳು ಕಂಡುಬರಲಿವೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಕೆಲವು ಸಮಸ್ಯೆಗಳನ್ನು ಹೊಂದಿರಬಹುದು.

ಅದೃಷ್ಟ ಸಂಖ್ಯೆ 6

​ಸಿಂಹ ರಾಶಿ

ದೈವಾನುಗ್ರಹ ಉತ್ತಮವಿದ್ದು ಆರ್ಥಿಕವಾಗಿ ಮುನ್ನಡೆಯನ್ನು ಸಾಧಿಸಲಿದ್ದೀರಿ. ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಗೆ ಪ್ರಮೋಷನ್‌ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದ ಸಂಪೂರ್ಣ ಫಲವನ್ನು ಹೊಂದುತ್ತಾರೆ. ಉದ್ಯೋಗಗಳು ಮತ್ತು ವ್ಯವಹಾರದಲ್ಲಿ ಈ ದಿನ ವಿಶೇಷವಾಗಿ ಲಾಭದಾಯಕ ಎಂಬ ನಿರೀಕ್ಷೆ ಇದೆ.

ಅದೃಷ್ಟ ಸಂಖ್ಯೆ 8

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 9482206681

​ಕನ್ಯಾ ರಾಶಿ

ಆಹಾರ ಸೇವನೆಯಲ್ಲಿ ಹಾಗೂ ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆವಹಿಸಿ. ಕೋರ್ಟು ಕಚೇರಿಯ ಕೆಲಸ ಕಾರ್ಯಗಳು ಹಿನ್ನಡೆ ಅನುಭವಿಸುವುವು. ವೃತ್ತಿರಂಗದಲ್ಲಿ ಕೆಲಸ ಕಾರ್ಯಗಳು ಅಡತಡೆಗಳಿಂದ ನಡೆಯಲಿವೆ. ನೀವು ವ್ಯವಹಾರ ದಿಕ್ಕಿನಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ಅದೃಷ್ಟ ಸಂಖ್ಯೆ 2

​ತುಲಾ ರಾಶಿ

ವೃತ್ತಿರಂಗದಲ್ಲಿ ಹೆಚ್ಚಿನ ಹೊಂದಾಣಿಕೆ ಅಗತ್ಯವಿದೆ. ಕುಟುಂಬದಲ್ಲಿ ಬಂಧುಮಿತ್ರರು ಸಹಕಾರವನ್ನು ನೀಡಲಿದ್ದಾರೆ. ಗೃಹ ನಿರ್ಮಾಣ ಕಾರ್ಯಗಳಿಗೆ ಅವಸರಿಸದಿರಿ. ಶ್ರೀದೇವತಾರಾಧನೆಗಾಗಿ ಖರ್ಚು ಬರಲಿದೆ. ರಾಶಿಚಕ್ರದ ಅಧಿಪತಿ ಶುಕ್ರನ ಕೃಪೆಯಿಂದ, ನಿಮ್ಮ ದಿನವು ಶುಭವಾಗಲಿದೆ.ಸ್ನೇಹಿತನೊಂದಿಗೆ ರಾಜಿ ಮಾಡಿಕೊಳ್ಳುವ ಸಾಧ್ಯತೆಯಿದೆ.

ಅದೃಷ್ಟ ಸಂಖ್ಯೆ 7

​ವೃಶ್ಚಿಕ ರಾಶಿ

ಕಂಟ್ರಾಕ್ಟ್ ವೃತ್ತಿಯವರಿಗೆ ಲಾಭಕರವಾದ ಆದಾಯ ಸಿಗಲಿದೆ. ನಿರುದ್ಯೋಗಿಗಳು ಹಲವಾರು ಅವಕಾಶವನ್ನು ಪಡೆಯಲಿದ್ದಾರೆ. ಯಾವುದೇ ಕೆಲಸ ಕಾರ್ಯಗಳಿಗೆ ಅವಸರಿಸದೆ ಯೋಚಿಸಿ, ಚಿಂತಿಸಿ ಮುನ್ನಡೆಯುವುದು ಉತ್ತಮ. ಮನೆಯಲ್ಲಿ ಸಂತೋಷ ಮತ್ತು ಸಾಮರಸ್ಯದ ವಾತಾವರಣ ಇರುತ್ತದೆ.

ಅದೃಷ್ಟ ಸಂಖ್ಯೆ 5

​ಧನುಸ್ಸು ರಾಶಿ

ವ್ಯಾಪಾರ ವ್ಯವಹಾರದಲ್ಲಿ ತೀವ್ರತರದ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಮನೆ ಬದಲಾವಣೆ ಸಮಾಧಾನಕರವಾಗುತ್ತದೆ. ಆರ್ಥಿಕವಾಗಿ ಹಣಕಾಸಿನ ಬಗ್ಗೆ ಯೋಚಿಸಬೇಕಾಗುತ್ತದೆ. ವಾಹನ ಚಲಾಯಿಸುವಾಗ ಎಚ್ಚರವಿರಲಿ. ಗ್ರಹಗಳ ವಿಶೇಷ ಸ್ಥಾನ ನಿಮ್ಮನ್ನು ಆರ್ಥಿಕ ಯಶಸ್ಸಿನತ್ತ ಕಳುಹಿಸುತ್ತಿದೆ.

ಅದೃಷ್ಟ ಸಂಖ್ಯೆ 9

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 9482206681

​ಮಕರ ರಾಶಿ

ದೇಹಾರೋಗ್ಯವು ಉತ್ತಮವಾಗಿರುತ್ತದೆ. ಕೆಲಸಕಾರ್ಯಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಂಡುಬರುತ್ತದೆ. ಅನಿರೀಕ್ಷಿತ ಅತಿಥಿಗಳ ಆಗಮನವು ಸಂತಸ ತರಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿವುದು ಉತ್ತಮ. ನಿಮ್ಮ ವ್ಯವಹಾರ ಯೋಜನೆಗೆ ಉತ್ತೇಜನ ಸಿಗುತ್ತದೆ.ಎದುರಾಳಿಗಳನ್ನು ಸೋಲಿಸುವಿರಿ.

ಅದೃಷ್ಟ ಸಂಖ್ಯೆ 4

​ಕುಂಭ ರಾಶಿ

ವಿಶ್ವಾಸಿಗಳು ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳಬಹುದು. ಆಗಾಗ ಆರ್ಥಿಕ ಸ್ಥಿತಿಯು ಆತಂತಕ್ಕೆ ಕಾರಣವಾಗಲಿದೆ. ಮಂಗಳ ಕೆಲಸಗಳಿಗೆ ಅಡಚಣೆಗಳು ಕಂಡುಬರಬಹುದು. ಬಂಧುಮಿತ್ರರಿಂದ ಅಪಹಾಸ್ಯಕ್ಕೆ ಗುರಿಯಾಗದಿರಿ. ಆರ್ಥಿಕ ದಿಕ್ಕಿನಲ್ಲಿ ಮಾಡುವ ಪ್ರಯತ್ನಗಳು ಯಶಸ್ವಿಯಾಗಲಿವೆ. ಆಹಾರದ ಮೇಲೆ ಸಂಯಮವಿಡಿ.

ಅದೃಷ್ಟ ಸಂಖ್ಯೆ 6

​ಮೀನ ರಾಶಿ

ಎಲ್ಲವನ್ನು ಎದುರಿಸುವ ಛಾತಿಯನ್ನು ಬೆಳೆಸಿಕೊಳ್ಳಿ. ಅನಿರೀಕ್ಷಿತವಾಗಿ ಧನಾಗಮನವಿದ್ದು ಕಾರ್ಯ ಸಾಧನೆಗೆ ಅನುಕೂಲವಾಗಲಿದೆ. ಕೆಲಸಕಾರ್ಯಗಳು ಹಿರಿಯರ ಸೂಕ್ತ ಸಲಹೆಗಳಿಂದ ಸರಾಗವಾಗಿ ನಡೆಯಲಿವೆ. ಗುರುವು ಮಾನವನ ಘನತೆಯ ಹೆಚ್ಚಳವನ್ನು ಸೂಚಿಸುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಸಮೃದ್ಧಿಯಾಗುತ್ತವೆ.